alex Certify
ಕನ್ನಡ ದುನಿಯಾ       Mobile App
       

Kannada Duniya

ಕುತೂಹಲಕಾರಿಯಾಗಿದೆ ಕ್ರಿಕೆಟಿಗರ ಕುರಿತ ಈ ಮಾಹಿತಿ

sony-six-screen-grabಕ್ರೀಡೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಒತ್ತಡವಿರದಿದ್ದರೆ ಯಶಸ್ಸು ಸಾಧಿಸಲು ಸಾಧ್ಯ. ಕ್ರಿಕೆಟ್ ಗೆ ಸಂಬಂಧಪಟ್ಟಂತೆ ಒಂದು ಕುತೂಹಲದ ಮಾಹಿತಿ ಹೊರ ಬಿದ್ದಿದೆ. ಯಾವ ಯಾವ ಕ್ರಿಕೆಟಿಗರು ವಿವಾಹಕ್ಕೂ ಮುನ್ನ ಯಶಸ್ವಿಯಾಗಿದ್ದಾರೆ ಅಥವಾ ವಿವಾಹದ ಬಳಿಕ ಸಾಧನೆ ಮಾಡಿದ್ದಾರೆ ಎಂಬುದನ್ನು ಇದರಲ್ಲಿ ತಿಳಿಸಲಾಗಿದೆ.

ಕೆಲವು ಕ್ರಿಕೆಟಿಗರು ವಿವಾಹಪೂರ್ವದಲ್ಲಿ ಸಾಧನೆಯ ಉತ್ತುಂಗದಲ್ಲಿದ್ದರೆ ಮತ್ತೇ ಕೆಲವರು ವಿವಾಹದ ನಂತರ ಯಶಸ್ಸು ಸಾಧಿಸಿದ್ದಾರೆ. ಆಯ್ದ ಕ್ರಿಕೆಟ್ ಆಟಗಾರರ ಈ ಕುರಿತ ಪಟ್ಟಿಯನ್ನು ಐಪಿಎಲ್ ಬ್ರಾಡ್ ಕಾಸ್ಟರ್ ಪಾಲುದಾರ ಸಂಸ್ಥೆ ಸೋನಿ ಸಿಕ್ಸ್ ಬಿಡುಗಡೆ ಮಾಡಿತ್ತು.

ಕೆಲವು ಪ್ರಮುಖ ಪಂದ್ಯಗಳ ಸಂದರ್ಭದಲ್ಲಿ ಕ್ರೀಡಾ ಸಂಸ್ಥೆಗಳು, ಆಟಗಾರರು ತಮ್ಮ ಪತ್ನಿ ಅಥವಾ ಗೆಳತಿಯರನ್ನು ಕರೆ ತರಬಾರದೆಂದು ಸೂಚಿಸುತ್ತವೆ. ವಿರಾಟ್ ಕೊಹ್ಲಿ ವಿಫಲಗೊಂಡ ವೇಳೆ ಅದಕ್ಕೆ ಅನುಷ್ಕಾ ಕಾರಣವೆಂದು ಅಭಿಮಾನಿಗಳು ದೂರಿದ್ದರು. ಆದರೆ ಮೇಲ್ಕಂಡ ಪಟ್ಟಿಯನ್ನು ನೋಡಿದರೆ ಕ್ರೀಡಾಪಟುಗಳ ವೈಯಕ್ತಿಕ ಜೀವನಕ್ಕೂ ಅವರ ಆಟಕ್ಕೂ ಯಾವುದೇ ಸಂಬಂಧವಿಲ್ಲವೆಂದು ಹೇಳಬಹುದೇನೋ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...