alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಚ್ ಫಿಕ್ಸಿಂಗ್ ಗೆ ಒಪ್ಪಿಕೊಂಡಿದ್ದ ಇಬ್ಬರ ಸಸ್ಪೆಂಡ್

ಸಭ್ಯರ ಆಟ ಎಂದೇ ಖ್ಯಾತಿ ಹೊಂದಿದ್ದ ಕ್ರಿಕೆಟ್, ಈಗ ಕೆಲವರ ಕಳ್ಳಾಟದ ಕಾರಣಕ್ಕೆ ವಿವಾದಕ್ಕೆ ಒಳಗಾಗಿದೆ. ಈಗ ಮತ್ತೊಂದು ಅಂತಹ ಪ್ರಕರಣ ಬೆಳಕಿಗೆ ಬಂದಿದ್ದು, ಪಿಚ್ ಫಿಕ್ಸಿಂಗ್ ಒಪ್ಪಿಕೊಂಡಿದ್ದ ಇಬ್ಬರನ್ನು ಸಸ್ಪೆಂಡ್ ಮಾಡಲಾಗಿದೆ.

ಪ್ರವಾಸಿ ಇಂಗ್ಲೆಂಡ್ ಹಾಗೂ ಶ್ರೀಲಂಕಾ ತಂಡಗಳ ನಡುವೆ ನಡೆಯಲಿರುವ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಫಲಿತಾಂಶದ ಮೇಲೆ ಪ್ರಭಾವ ಬೀರುವಂತೆ ಪಿಚ್ ವಿರೂಪಗೊಳಿಸಲು ಓರ್ವ

ಕ್ರಿಕೆಟಿಗ ಹಾಗೂ ಗ್ರೌಂಡ್ ಮನ್ ಒಪ್ಪಿಕೊಂಡಿದ್ದರೆನ್ನಲಾಗಿದೆ.
ಈ ವಿಚಾರ ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದಂತೆ ಪಿಚ್ ಫಿಕ್ಸಿಂಗ್ ಗೆ ಯತ್ನಿಸಿದ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದ ಕ್ಯೂರೇಟರ್ ಹಾಗೂ ವೃತ್ತಿಪರ ಕ್ರಿಕೆಟಿಗನೊಬ್ಬನನ್ನು ಅಮಾನತು ಮಾಡಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...