alex Certify
ಕನ್ನಡ ದುನಿಯಾ       Mobile App
       

Kannada Duniya

ಮೈದಾನದಲ್ಲೇ ಕ್ರಿಕೆಟಿಗರ ಫೈಟಿಂಗ್

fit-crike

ಸಿಡ್ನಿ: ಕ್ರಿಕೆಟ್ ಆಡುವಾಗ ಆಟಗಾರರ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ, ಮೈದಾನದಲ್ಲೇ ಹೊಡೆದಾಡಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಈ ಘಟನೆ ನಡೆದಿದ್ದು, ಅನುಚಿತ ವರ್ತನೆ ತೋರಿದ ಆಟಗಾರರಿಗೆ ನಿಷೇಧ ಹೇರಲಾಗಿದೆ.

ಯಕಾಂಡಾಂಡ ಮತ್ತು ಎಸ್ಕ್ ಡಲೆ ತಂಡಗಳ ನಡುವೆ ಪಂದ್ಯ ನಡೆಯುವಾಗ, ಯಕಾಂಡಾಂಡ ತಂಡದ ಬೌಲರ್ ಮಿಕ್ ವಾಕರ್, ಎಸ್ಕ್ ಡಲೆ ತಂಡದ ಬ್ಯಾಟ್ಸ್ ಮನ್ ಜೇ ಹ್ಯಾಡ್ಕಿನ್ ಅವರನ್ನು ಬೋಲ್ಡ್ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಇಬ್ಬರ ನಡುವೆ ಗಲಾಟೆ ಶುರುವಾಗಿ, ಹೊಡೆದಾಡಿಕೊಂಡಿದ್ದಾರೆ. ಉಳಿದ ಆಟಗಾರರು ಅವರನ್ನು ಸಮಧಾನಪಡಿಸಿದ್ದಾರೆ. ಹೊಡೆದಾಡಿದ ಆಟಗಾರರ ಮೇಲೆ ನಿಷೇಧ ಹೇರಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...