alex Certify
ಕನ್ನಡ ದುನಿಯಾ       Mobile App
       

Kannada Duniya

ಫೆ.4ರ ಬದಲು ಫೆ.20ಕ್ಕೆ ಐಪಿಎಲ್ ಆಟಗಾರರ ಹರಾಜು

prv_1486131741

ಐಪಿಎಲ್ ಸೀಸನ್ 10 ಏಪ್ರಿಲ್ 5ರಿಂದ ಶುರುವಾಗಲಿದೆ. ಐಪಿಎಲ್ ಗೆ ಆಟಗಾರರ ಹರಾಜು ಪ್ರಕ್ರಿಯೆ ಫೆಬ್ರವರಿ 4ರಂದು ನಡೆಯಬೇಕಿತ್ತು. ಆದ್ರೆ ಫೆಬ್ರವರಿ 20ರಂದು ಹರಾಜು ಪ್ರಕ್ರಿಯೆ ನಡೆಯಲಿದೆ.

ಹಿಂದಿನ ವರ್ಷ ನವೆಂಬರ್ ನಲ್ಲಿಯೇ ಬೋರ್ಡ್ ಏಪ್ರಿಲ್ 5ರಿಂದ ಮೇ 21ರವರೆಗೆ ಐಪಿಎಲ್ ಪಂದ್ಯ ನಡೆಸಲು ತೀರ್ಮಾನಿಸಿತ್ತು. ಜೊತೆಗೆ ಫೆಬ್ರವರಿ 4ರಂದು ಹರಾಜು ದಿನಾಂಕವನ್ನು ಘೋಷಣೆ ಮಾಡಿತ್ತು. ಆದ್ರೆ ಕೆಲ ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಬಿಸಿಸಿಐ ಅಧ್ಯಕ್ಷರನ್ನು ವಜಾ ಮಾಡಿತ್ತು, ಇದು ಹರಾಜು ಪ್ರಕ್ರಿಯೆ ಮುಂದೆ ಹೋಗಲು ಕಾರಣವಾಗಿದೆ. ಫೆಬ್ರವರಿ 20ರಂದು ಬೆಂಗಳೂರಿನಲ್ಲಿ ಆಟಗಾರರ ಹರಾಜು ನಡೆಯಲಿದೆ.

ಸದ್ಯ ಸುಪ್ರೀಂ ವಿನೋದ್ ರಾಯ್ ಅವರನ್ನು ನೂತನ ಬಿಸಿಸಿಐ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಚುನಾವಣೆ ನಡೆಯುವವರೆಗೆ ರಾಯ್ ಅಧ್ಯಕ್ಷರಾಗಿರಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...