alex Certify
ಕನ್ನಡ ದುನಿಯಾ       Mobile App
       

Kannada Duniya

ಪೇಟಾ ತೊಟ್ಟು ಪೋಸ್ ಕೊಟ್ಟ ಗೇಲ್

ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಟಿ-20 ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ಮಾಡಿದ್ದರೂ ಪ್ರಸಕ್ತ ಸಾಲಿನ ಐಪಿಎಲ್ ಹರಾಜು ವೇಳೆ ಗೇಲ್ ರನ್ನು ಕೇಳುವವರೇ ಇಲ್ಲದಂತಾಗಿತ್ತು.

ಐಪಿಎಲ್ ಹರಾಜಿನ ಮೊದಲೆರಡು ದಿನ ಯಾವುದೇ ಪ್ರಾಂಚೈಸಿಗಳು 38 ವರ್ಷದ ಈ ಜಮೈಕನ್ ಆಟಗಾರನ ಕುರಿತು ಆಸಕ್ತಿ ತೋರಿಸಿರಲಿಲ್ಲ. ಕಡೆಗೆ ಕಿಂಗ್ಸ್ XI ಪಂಜಾಬ್ ಮಾಲೀಕರು, ಎರಡು ಕೋಟಿ ರೂ. ಮೂಲ ಬೆಲೆಗೆ ಕ್ರಿಸ್ ಗೇಲ್ ರನ್ನು ಖರೀದಿಸಿದ್ದರು.

ಈ ಹಿಂದೆ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಗೇಲ್ ಈ ಬಾರಿ ಕಿಂಗ್ಸ್ XI ಪಂಜಾಬ್ ತಂಡದ ಪಾಲಾಗುತ್ತಿದ್ದಂತೆ ಪೇಟಾ ತೊಟ್ಟು ಪೋಸ್ ಕೊಟ್ಟಿದ್ದು, ತಮ್ಮ ಹಾಲಿ ತಂಡದ ಪರ ಅಭಿಮಾನ ಪ್ರದರ್ಶಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...