alex Certify
ಕನ್ನಡ ದುನಿಯಾ       Mobile App
       

Kannada Duniya

ಸಪ್ನಾ ಚೌಧರಿ ಹಾಡಿಗೆ ಕ್ರಿಸ್ ಗೇಯ್ಲ್ ಭರ್ಜರಿ ಸ್ಟೆಪ್

ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಯ್ಲ್ ಬೆಸ್ಟ್ ಡಾನ್ಸರ್ ಕೂಡ. ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪರ ಆಡುತ್ತಿರುವ ಗೇಯ್ಲ್, ತಮ್ಮ ಅದ್ಭುತ ಡಾನ್ಸ್ ಕಲೆಯನ್ನು ಪ್ರದರ್ಶಿಸಿದ್ದಾರೆ.

ಹರಿಯಾಣವಿ ಡಾನ್ಸರ್ ಸಪ್ನಾ ಚೌಧರಿಯ ಪ್ರಸಿದ್ಧ ಹಾಡು ‘ತೇರಿ ಆಂಖೋ ಕಾ ಯೋ ಕಾಜಲ್’ ಗೆ ಗೇಯ್ಲ್ ಹೆಜ್ಜೆ ಹಾಕಿದ್ದಾರೆ. ಖುದ್ದು ಸಪ್ನಾ ಗೇಯ್ಲ್ ಡಾನ್ಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾಳೆ.

ಗೇಯ್ಲ್ ಹಾಕಿರೋ ಸ್ಟೆಪ್ ಖುದ್ದು ಸಪ್ನಾಗೆ ಕೂಡ ಸಖತ್ ಇಷ್ಟವಾಗಿದೆ. ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲೂ ಸ್ಪರ್ಧಿಸಿದ್ದ ಸಪ್ನಾ ಚೌಧರಿ, ಸಾಕಷ್ಟ ಜನಪ್ರಿಯತೆ ಗಳಿಸಿದ್ದಾಳೆ. ಹಲವು ಸಿನೆಮಾಗಳಲ್ಲಿ ನರ್ತಿಸುವ ಅವಕಾಶ ಕೂಡ ಆಕೆಗೆ ಸಿಕ್ಕಿದೆ.

Look what I found on Internet. @chrisgayle333 You are such a good Dancer.

A post shared by Sapna Choudhary (@itssapnachoudhary) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...