alex Certify
ಕನ್ನಡ ದುನಿಯಾ       Mobile App
       

Kannada Duniya

ತಂಡಕ್ಕೆ ಮರಳಿ ಸೇರ್ಪಡೆಗೊಂಡ ದಿನೇಶ್‌ ಚಂಡಿಮಾಲ್

ಚೆಂಡು ವಿರೂಪಗೊಳಿಸಿದ ಆರೋಪದಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಕ್ಕೆ ಒಳಗಾಗಿದ್ದ ಶ್ರೀಲಂಕಾ ಆಟಗಾರ ದಿನೇಶ್‌ ಚಂಡಿಮಾಲ್‌, ಟಿ20 ತಂಡಕ್ಕೆ ಮರಳಿದ್ದಾರೆ. ದಕ್ಷಿಣ ಆಫ್ರಿಕಾದ ಜತೆ ನಡೆಯಲಿರುವ ಸರಣಿಯಲ್ಲಿ ಅವರು 15 ಮಂದಿಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ನಿಷೇಧದ ಅವಧಿಯಲ್ಲಿ ದಿನೇಶ್‌, 2 ಟೆಸ್ಟ್‌ ಸೀರೀಸ್‌ ಸೇರಿ 4 ಒನ್‌ಡೇ ಪಂದ್ಯಗಳಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು. ಮಂಗಳವಾರ ನಡೆಯಲಿರುವ ಟಿ20 ಪಂದ್ಯದಲ್ಲಿ ಅವರು ಆಡಲಿದ್ದಾರೆ ಎಂದು ತಿಳಿದು ಬಂದಿದೆ.

ಜೂನ್‌ನಲ್ಲಿ ವೆಸ್ಟ್‌ಇಂಡೀಸ್‌ ಜತೆ ನಡೆದ ಟೆಸ್ಟ್‌ ಪಂದ್ಯದಲ್ಲಿ ದಿನೇಶ್‌ ಚಂಡಿಮಲ್‌ ವಿರುದ್ಧ ಚೆಂಡು ವಿರೂಪಗೊಳಿಸಿರುವ ಆರೋಪ ಮಾಡಲಾಗಿತ್ತು. ವೆಸ್ಟ್‌ಇಂಡೀಸ್‌ನ ಮೂರನೇ ಟೆಸ್ಟ್‌ ಪಂದ್ಯದಿಂದಲೇ ದಿನೇಶ್‌ಗೆ ನಿಷೇಧ ಹೇರಿದ್ದು, ಪಂದ್ಯದ ಸಂಭಾವನೆಯನ್ನು ದಂಡ ಕಟ್ಟುವಂತೆ ಆದೇಶ ನೀಡಲಾಗಿತ್ತು.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...