alex Certify
ಕನ್ನಡ ದುನಿಯಾ       Mobile App
       

Kannada Duniya

ಶೇಮ್ ಶೇಮ್: ಕುಡಿದ ಮತ್ತಿನಲ್ಲಿ ಸೆಲೆಬ್ರಿಟಿಗಳು ಮಾಡಿದ್ರು ಇಂಥ ಕೆಲಸ

cheltenham

ಆಟಗಾರರು ಯುವ ಪೀಳಿಗೆಯ ಆದರ್ಶ. ಹಾಗಾಗಿ ಯುವ ಪೀಳಿಗೆಯನ್ನು ಸರಿ ದಾರಿಯಲ್ಲಿ ನಡೆಸಬೇಕಾದ ಜವಾಬ್ದಾರಿ ಆಟಗಾರರ ಮೇಲೂ ಇದೆ. ಆಟಗಾರರು ಒಳ್ಳೆ ಹಾದಿಯಲ್ಲಿ ನಡೆದ್ರೆ ಅವರನ್ನು ಆದರ್ಶವೆಂದು ನಂಬಿರುವ ಯುವ ಜನತೆ ಕೂಡ ಅದೇ ಹಾದಿಯಲ್ಲಿ ನಡೆಯುತ್ತೆ. ಆದ್ರೆ  ರೋಲ್ ಮಾಡೆಲ್ ಗಳು ಸಾರ್ವಜನಿಕ ಪ್ರದೇಶದಲ್ಲಿ ಕುಡಿದು ಕೆಟ್ಟದಾಗಿ ನಡೆದುಕೊಂಡ್ರೆ ಅದು ಯುವ ಪೀಳಿಗೆ ಮೇಲೆ ಯಾವ ಪರಿಣಾಮ ಬೀರುತ್ತೆ ಎಂಬುದನ್ನು ಅಂದಾಜಿಸಬಹುದು.

ಬ್ರಿಟನ್ ನ ಚೆಲ್ಟೆನ್ಹಾಮ್ ಫೆಸ್ಟಿವಲ್ ಉದ್ಘಾಟನೆ ವೇಳೆ ಹಾಗೆ ಆಗಿದೆ. ಫುಟ್ಬಾಲ್ ಆಟಗಾರರು ಸಾರ್ವಜನಿಕ ಸ್ಥಳದಲ್ಲಿ ತಲೆ ತಗ್ಗಿಸುವಂತೆ ನಡೆದುಕೊಂಡಿದ್ದಾರೆ. ಕೆಲ ಆಟಗಾರರು ಗ್ಲಾಸ್ ನಲ್ಲಿ ಮೂತ್ರ ವಿಸರ್ಜನೆ ಮಾಡಿ ಅದನ್ನು ಬಾಲ್ಕನಿಯಿಂದ ಕೆಳಗೆಸೆದಿದ್ದಾರೆ. ಕುದುರೆ ರೇಸ್ ನೋಡಲು ಆಟಗಾರರಿಗೆ ಸ್ಪೆಷಲ್ ರೂಂ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ ಆಟಗಾರರು ಮಾತ್ರ ಫುಲ್ ಟೈಟ್ ಆಗಿ ಈ ರೀತಿ ನಡೆದುಕೊಂಡಿದ್ದಾರೆ.

ಇಷ್ಟೇ ಅಲ್ಲ, ಖಾಸಗಿ ಬಾಕ್ಸ್ ನಲ್ಲಿ ಕುಳಿತಿದ್ದ  ಟಿವಿ ಸ್ಟಾರ್ ಜೆಸ್ಸಿಕಾ ಹೇಯ್ಸ್ ಹಾಗೂ ಮಾಡೆಲ್ ಕೇಟೀ ಸೆಲ್ಮನ್ ಕೂಡ ಕುಡಿದ ನಶೆಯಲ್ಲಿ ಅತಿಯಾಗಿ ವರ್ತಿಸಿದ್ದಾರೆ. ತಮ್ಮ ಎದೆ ಭಾಗದ ಬಟನ್ ಬಿಚ್ಚಿ, ಕೆಳಗಿದ್ದ ಪ್ರೇಕ್ಷಕರಿಗೆ ತಮ್ಮ ಗ್ಲಾಮರ್ ತೋರಿಸಲು ಯತ್ನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...