alex Certify
ಕನ್ನಡ ದುನಿಯಾ       Mobile App
       

Kannada Duniya

ಸಲಿಂಗ ಮದುವೆಯಾದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು

ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಡ್ಯಾನ್ ವ್ಯಾನ್ ನಿಕ್ರಿಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡ್ಯಾನ್ ತಮ್ಮದೆ ತಂಡದ ಆಟಗಾರ್ತಿ ಮರಿಜೆನ್ ಕಾಪ್ ಜೊತೆ ಮದುವೆಯಾಗಿದ್ದಾರೆ. ಮದುವೆ ನಂತ್ರ ಫೋಟೋಗಳನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

2009 ರಲ್ಲಿ ನಡೆದ ಮಹಿಳಾ ವಿಶ್ವಕಪ್ ಕ್ರಿಕೆಟ್ ಮೂಲಕ ಡ್ಯಾನ್ ಹಾಗೂ ಮರಿಜಾನ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಮಾರ್ಚ್ 8 ರಂದು ಡ್ಯಾನ್ ಮೊದಲ ಪಂದ್ಯವನ್ನಾಡಿದ್ದರೆ ಮರಿಜೆನ್ ಮಾರ್ಚ್ 10 ರಂದು ಮೊದಲ ಪಂದ್ಯವನ್ನಾಡಿದ್ದರು.

ಸ್ನೇಹಿತರು ಹಾಗೂ ಸಂಬಂಧಿಕರ ಮಧ್ಯೆ ಮರಿಜೆನ್ ಹಾಗೂ ಡ್ಯಾನ್ ಮದುವೆಯಾಗಿದ್ದಾರೆ. ಈ ಮೂಲಕ ಸಲಿಂಗ ಮದುವೆಯಾದ ಎರಡನೇ ಜೋಡಿಯಾಗಿ ಹೊರಹೊಮ್ಮಿದ್ದಾರೆ. ಈ ಹಿಂದೆ ನ್ಯೂಜಿಲ್ಯಾಂಡ್ ನ ಮಹಿಳಾ ಆಟಗಾರ್ತಿ ಆ್ಯಮಿ ಹಾಗೂ ಲಿಯಾ ಮದುವೆಯಾಗಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...