alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೇಕ್ ಅಪ್ ನಂತರ ಏನು ಮಾಡ್ಬೇಕು? ಕೊಹ್ಲಿ ನೀಡುತ್ತಿದ್ದಾರೆ ಟಿಪ್ಸ್

virat2_

ತಮ್ಮ ಬಿಂದಾಸ್ ಸ್ಟೈಲ್ ನಿಂದ ಮತ್ತಷ್ಟು ಹೆಸರು ಮಾತಾದವರು ಕ್ರಿಕೆಟಿಗ ವಿರಾಟ್ ಕೊಹ್ಲಿ. ಪ್ರೀತಿ ಕೈಕೊಟ್ಟ ಮೇಲೆ ಪ್ರೇಮಿ ಏನಾಗ್ತಾನೆ ಅಂತಾ ಕೇಳಿದ್ರೆ ನೀವು ತಟ್ಟಂತ ಹೇಳೋದು ದೇವದಾಸ್ ಅಂತಾ. ಆದ್ರೆ ಕೊಹ್ಲಿ ಇದಕ್ಕೆ ವಿರುದ್ಧ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೈಕೊಟ್ಟರೂ ಕೊಹ್ಲಿ ಏನೂ ಆಗಿಲ್ಲ ಎನ್ನುವ ಹಾಗೆ ಇದ್ದಾರೆ.

ಅವರ ಬಿಂದಾಸ್ ಸ್ಟೈಲ್ ಈಗಲೂ ಮುಂದುವರೆದಿದೆ. ಸಾಮಾಜಿಕ ಜಾಲತಾಣ ಇನ್ನ್ಟಾಗ್ರಾಮ್ ನಲ್ಲಿ ಸಾಕಷ್ಟು ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ ಕೊಹ್ಲಿ. ಈ ಮೂಲಕ, ಬ್ರೇಕ್ ಅಪ್ ಆಯ್ತು ಅಂತಾ ದುಃಖಿಸುತ್ತ ಕುಳಿತುಕೊಳ್ಳಬೇಡಿ ಎಂಬ ಸಂದೇಶ ರವಾನಿಸಿದ್ದಾರೆ.

ಬ್ರೇಕ್ ಅಪ್ ನಂತರ ಹೇಗೆ ನಮ್ಮನ್ನು ನಿಯಂತ್ರಿಸಿಕೊಳ್ಳಬೇಕು. ಯಾವುದೇ ವಿವಾದಗಳಾಗದಂತೆ ಹೇಗೆ ನೋಡಿಕೊಳ್ಳಬೇಕು ಎಂಬ ಎಲ್ಲ ವಿಷಯವನ್ನು ಸ್ವತಃ ಕಲಿಯುತ್ತಿದ್ದಾರೆ ವಿರಾಟ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...