alex Certify
ಕನ್ನಡ ದುನಿಯಾ       Mobile App
       

Kannada Duniya

ನೆಟ್ ನಲ್ಲೂ ನೋ ಬಾಲ್ ಮಾಡಿ ಟ್ರೋಲ್ ಗೆ ತುತ್ತಾದ ಭುವಿ

ಟೀಮ್ ಇಂಡಿಯಾದ ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ ಗಾಯದಿಂದ ಚೇತರಿಸಿಕೊಂಡಿದ್ದಾರೆ. ನೆಟ್ಸ್‌ ನಲ್ಲಿ ಬೌಲ್ ಮಾಡುವಾಗ ಭುವಿ ನೋ ಬಾಲ್ ಎಸೆದಿದ್ದು, ಟ್ರೋಲ್‌ಗೆ ಗುರಿಯಾಗಿದೆ.

ಬಿಸಿಸಿಐ, ಭುವನೇಶ್ವರ್ ಕುಮಾರ್ ಬೌಲ್ ಮಾಡುವ ವಿಡಿಯೋವನ್ನು ಟ್ವೀಟರ್‌ನಲ್ಲಿ ಹಾಕಿದೆ. ಇದನ್ನು ನೋಡಿದ ಜನ ಟ್ರೋಲ್ ಮಾಡಿದ್ದಾರೆ. ಭುವಿ ಬೌಲ್ ಮಾಡುವಾಗ ಕ್ರೀಸ್ ನಿಂದ ಆಚೆ ಕಾಲು ಇಟ್ಟಿದ್ದರಿಂದ ನೋ ಬಾಲ್ ಆಯಿತು ಎಂದು ಕಾಲು ಎಳೆದಿದ್ದಾರೆ.

ಇಂದು ಲೀಡ್ಸ್ ಅಂಗಳದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯಲಿದೆ. ಈಗಾಗಲೇ ಸರಣಿಯಲ್ಲಿ ಸಮಬಲ ಸಾಧಿಸಿರುವ ಉಭಯ ತಂಡಗಳು, ಪ್ರಶಸ್ತಿ ಎತ್ತಿ ಹಿಡಿಯೋ ಪ್ಲಾನ್‌ನಲ್ಲಿವೆ. ಈ ಬೆನ್ನಲ್ಲೆ ಎರಡೂ ತಂಡಗಳು ತಮ್ಮ ಬೆಸ್ಟ್ ಪ್ಲೇಯಿಂಗ್ ಇಲೆವೆನ್ ಹುಡಕಾಟದಲ್ಲಿವೆ. ಅಂದ ಹಾಗೆ ಲೀಡ್ಸ್ ಅಂಗಳ ವೇಗದ ಬೌಲರ್‌ ಗಳಿಗೆ ನೆರವಾಗಲಿದ್ದು, ಭುವನೇಶ್ವರ್ ಕುಮಾರ್ ಮೂರನೇ ಪಂದ್ಯದಲ್ಲಿ ಅಖಾಡ ಪ್ರವೇಶಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...