alex Certify
ಕನ್ನಡ ದುನಿಯಾ       Mobile App
       

Kannada Duniya

2 ಬದಲಾವಣೆ ಜೊತೆ ಟಿ-20 ಪಂದ್ಯವಾಡಲಿದೆ ಟೀಂ ಇಂಡಿಯಾ

t2023

ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಜಯ ಸಾಧಿಸಿದ ಭಾರತ, ಟಿ-20 ಪಂದ್ಯಕ್ಕೆ ಸಜ್ಜಾಗ್ತಾ ಇದೆ. ಜನವರಿ 26ರಿಂದ ಶುರುವಾಗುವ ಟಿ-20 ಪಂದ್ಯಕ್ಕೆ ಇಂಡಿಯಾ ತಂಡ ಪ್ರಕಟವಾಗಿದೆ. ತಂಡದಲ್ಲಿ ಎರಡು ಬದಲಾವಣೆಗಳಾಗಿವೆ.

ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ. ಇಂಗ್ಲೆಂಡ್ ವಿರುದ್ಧ ನಡೆಯುವ ಮೂರು ಟಿ-20 ಪಂದ್ಯಗಳಿಗೆ ಅಶ್ವಿನ್ ಹಾಗೂ ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ಹೇಳಿಕೆ ನೀಡಿದೆ. ಅಶ್ವಿನ್ ಹಾಗೂ ಜಡೇಜಾ ಬದಲು ಅಮಿತ್ ಮಿಶ್ರಾ ಹಾಗೂ ಪರ್ವೇಜ್ ರಸೂಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಜನವರಿ 26ರಂದು ಕಾನ್ಪುರದ ಗ್ರೀನ್ ಪಾರ್ಕ್ ನಲ್ಲಿ ಮೊದಲ ಟ್ವೆಂಟಿ ಟ್ವೆಂಟಿ ಪಂದ್ಯ ನಡೆಯಲಿದೆ. ಜನವರಿ 29ರಂದು ನಾಗ್ಪುರದಲ್ಲಿ ಎರಡನೇಯ ಹಾಗೂ ಫೆಬ್ರವರಿ 1ರಂದು ಬೆಂಗಳೂರಿನಲ್ಲಿ ಮೂರನೇಯ ಪಂದ್ಯ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...