alex Certify
ಕನ್ನಡ ದುನಿಯಾ       Mobile App
       

Kannada Duniya

ಶತಕ ಸಿಡಿಸಿದ ಸ್ಮೃತಿ ಮಂದನಾಗೆ ಸಿಕ್ತು ಬಾಟಾ ಉಡುಗೊರೆ

ಜಾಗತಿಕ ಪಾದರಕ್ಷೆ ಮತ್ತು ಬಿಡಿಭಾಗಗಳ ತಯಾರಿಕಾ ಕಂಪನಿ ಬಾಟಾ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂದನಾಗೆ ಉಡುಗೊರೆಯೊಂದನ್ನು ನೀಡಿದೆ. ಸ್ಮೃತಿ, ಬಾಟಾ ಕ್ರೀಡಾ ಉತ್ಪನ್ನ ಪವರ್ ನ ರಾಯಭಾರಿಯಾಗಿ ನೇಮಕವಾಗಿದ್ದಾರೆ.

ಸ್ಮೃತಿ ಮಂದನ ಸದ್ಯ ಟೀಂ ಜೊತೆ ದಕ್ಷಿಣ ಆಫ್ರಿಕಾದಲ್ಲಿದ್ದಾರೆ. ಬುಧವಾರ ಅತ್ಯುತ್ತಮ ಆಟ ಪ್ರದರ್ಶಿಸಿದ್ದ ಮಂದನ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣವಾಗಿದ್ದರು. ಬಾಟಾ ಕ್ರೀಡೆಗೆ ಹೆಚ್ಚು ಆಧ್ಯತೆ ನೀಡುತ್ತದೆ. ಅದ್ರ ಕಾರ್ಯ ಮೆಚ್ಚಿ ನಾನು ರಾಯಭಾರಿಯಾಗಲು ಒಪ್ಪಿದ್ದೇನೆಂದು ಮಂದನಾ ಹೇಳಿದ್ದಾರೆ.

ಸ್ಮೃತಿ ಭಾರತದ ಉತ್ತಮ ಆಟಗಾರ್ತಿಯಾಗಿದ್ದು, ಯುವಕರಿಗೆ ಆದರ್ಶರಾಗಿದ್ದಾರೆ. ದೇಶದ ಪ್ರತಿಭಾವಂತ ಆಟಗಾರ್ತಿ ಜೊತೆ ಒಪ್ಪಂದ ಮಾಡಿಕೊಳ್ಳಲು ನಾವು ಉತ್ಸುಕರಾಗಿದ್ದೇವೆಂದು ಬಾಟಾ ಹೇಳಿದೆ. ಬಾಟಾ ಪವರ್ 1971ರಿಂದ ಕಾರ್ಯನಿರ್ವಹಿಸುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...