alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಂಗ್ಲಾ ಆಟಗಾರರ ಅರ್ಧ ತಲೆ ಬೋಳಿಸಿದ ಅಭಿಮಾನಿಗಳು

mar_2016_113616750

ಭಾರತ ಹಾಗೂ ಬಾಂಗ್ಲಾದೇಶದ ತಂಡಗಳು ಏಷ್ಯಾಕಪ್ ಪೈನಲ್ ಫೈಟ್ ನಡೆಸಲಿದೆ. ಮೈದಾನದಲ್ಲಿ ಗೆಲುವಿಗಾಗಿ ತಂಡ ಹೋರಾಡಿದ್ರೆ, ಮೈದಾನದ ಹೊರಗೆ ಅಭಿಮಾನಿಗಳು ಜಿದ್ದಾಜಿದ್ದಿ ಮುಂದುವರೆಸಿದ್ದಾರೆ.

ಮೊದಲು ಬಾಂಗ್ಲಾ ಆಟಗಾರ ತಸ್ಕಿನ ಅಹಮದ್ ರ ಒಂದು ಫೋಟೋ ಹೊರಬಿದ್ದಿತ್ತು. ಇದ್ರಲ್ಲಿ ಧೋನಿ ತಲೆಯನ್ನು ತಸ್ಕಿನ್ ಹಿಡಿದಿದ್ದರು. ಇದಕ್ಕೆ ಭಾರತೀಯ ಅಭಿಮಾನಿಗಳು ಉತ್ತರ ನೀಡಿದ್ದಾರೆ. ಫೋಟೋ ಶಾಪ್ ನೆರವಿನಿಂದ ಬಾಂಗ್ಲಾ ದೇಶದ ಆಟಗಾರರ ಅರ್ಧ ತಲೆಗೂದಲನ್ನು ಬೋಳಿಸಿದ್ದಾರೆ.

2015 ರ ಬಾಂಗ್ಲಾ ಪ್ರವಾಸದಲ್ಲಿ ಬಾಂಗ್ಲಾ ಆಟಗಾರರು ಭಾರತೀಯ ಆಟಗಾರರ ಬೆವರಿಳಿಸಿದ್ದರು. ಆಗ ಬಾಂಗ್ಲಾ ಅಭಿಮಾನಿಗಳು ಭಾರತೀಯ ಆಟಗಾರರ ತಲೆಯ ಅರ್ಧ ಕೂದಲನ್ನು ಬೋಳಿಸಿದ್ದರು. ಅದೆಲ್ಲರ ಸೇಡನ್ನು ಈಗ ಭಾರತೀಯರು ತೀರಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...