alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಗ್ಲೆಂಡ್ ಕೀಪರ್ ಗೆ ಗಾಯಗೊಳಿಸಿದ ಸಚಿನ್ ಪುತ್ರ

arjun

ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ ಅಪ್ಪನನ್ನೂ ಮೀರಿಸುವಂತಹ ಕ್ರಿಕೆಟಿಗನಾದ್ರೂ ಅಚ್ಚರಿಯೇನಿಲ್ಲ. ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಅರ್ಜುನ್ ಬೌಲಿಂಗ್ ಖದರ್ ಗೆ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳೇ ಅಲ್ಲಾಡಿ ಹೋಗಿದ್ದಾರೆ.

ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಇವತ್ತಿನಿಂದ ಆರಂಭವಾಗಿದೆ. ಸರಣಿಗೂ ಮುನ್ನ ಆಂಗ್ಲರು ಅಭ್ಯಾಸ ಮಾಡುತ್ತಿದ್ರು. ಈ ವೇಳೆ ಅರ್ಜುನ್ ಬೌಲಿಂಗ್ ಮಾಡಿದ್ದಾರೆ. ಅರ್ಜುನ್ ಎಸೆದ ಮೊದಲ ಎಸೆತದಲ್ಲೇ ಇಂಗ್ಲೆಂಡ್ ವಿಕೆಟ್ ಕೀಪರ್ ಜಾನಿ ಬೇರ್ಸ್ಟೋವ್ ಗಾಯಗೊಂಡಿದ್ದಾರೆ.

jony

ಅರ್ಜುನ್ ಯಾರ್ಕರ್ ಎಸೆದ ರಭಸಕ್ಕೆ ಜಾನಿ ಗಾಯಗೊಂಡಿದ್ದು, ಕೂಡಲೇ ನೆಟ್ಸ್ ನಿಂದ ಹೊರನಡೆದ್ರು. ಜಾನಿಯ ಎಡಗಾಲಿಗೆ ಪೆಟ್ಟಾಗಿದೆ. 17 ವರ್ಷದ ಅರ್ಜುನ್ ತೆಂಡೂಲ್ಕರ್ ಎಡಗೈ ವೇಗದ ಬೌಲರ್. ಲಾರ್ಡ್ಸ್ ಬಳಿ ಸಚಿನ್ ಆಸ್ತಿ ಖರೀದಿಸಿದ್ದು, ಈ ಹಿಂದೆ ಕೂಡ ಇಂಗ್ಲೆಂಡ್ ತಂಡದೊಂದಿಗೆ ಅರ್ಜುನ್ ಅಭ್ಯಾಸ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...