alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿ ಜೊತೆ ರಾಸಲೀಲೆ ನಡೆಸಿದ ಖ್ಯಾತ ಕ್ರೀಡಾಪಟು

86451189-620x400

”ಕಾಮಾತುರಾಣಂ ನ ಭಯಂ ನ ಲಜ್ಜಂ’ ಕಾಮದ ಮದ ನೆತ್ತಿಗೆ ಏರಿದವನಿಗೆ ಭಯ, ನಾಚಿಕೆ ಎನ್ನುವುದೇ ಇರಲ್ಲ. ಅಲ್ಲದೇ ಕಾಮಕ್ಕೆ ಕಣ್ಣಿಲ್ಲ ಎಂದೂ ಹೇಳುತ್ತಾರೆ. ಈ ಮಾತುಗಳಿಗೆ ಅತ್ಯುತ್ತಮ ಉದಾಹರಣೆಯಾಗಬಹುದಾದ ಘಟನೆಯೊಂದು ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಖ್ಯಾತ ಕ್ರೀಡಾಪಟುವೊಬ್ಬರು ನಾಯಿ ಜೊತೆ ಸೆಕ್ಸ್ ಮಾಡಿ ಸಿಕ್ಕಿಬಿದ್ದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಖ್ಯಾತ ರಗ್ಬಿ ಆಟಗಾರನಾಗಿರುವ ಹಾಗೂ ರಗ್ಬಿ ಲೀಗ್ ನಲ್ಲಿ ಸಿಡ್ನಿ ರೂಟರ್ಸ್ ತಂಡದ ನಾಯಕ ಮಿಚೆಲ್ ಪಿಯರ್ಸ್, ನಾಯಿಯ ಜೊತೆಗೆ ಸೆಕ್ಸ್ ಮಾಡಿ ಸಿಕ್ಕಿಬಿದ್ದವರು. ಕ್ಯಾನ್ ಬೆರಾದಲ್ಲಿ ಆಸ್ಟ್ರೇಲಿಯಾ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಲ್ಲಿಂದ ತಮ್ಮ ಮನೆಯಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆಗೆ ಬಂದ ಮಿಚೆಲ್ ಪಿಯರ್ಸ್ ಈ ರೀತಿ ಮಾಡಿದ್ದಾರೆ.

ಮತ್ತಿನಲ್ಲಿದ್ದ ಅವರು ಮನೆ ಮಾಲೀಕನ ನಾಯಿಯ ಜೊತೆಗೆ ಸೆಕ್ಸ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದನ್ನು ಕಂಡಿದ್ದೇ ಮಾಲೀಕರು, ಕೂಗಾಡಿದ್ದು, ಮಿಚೆಲ್ ಪಿಯರ್ಸ್ ನಾಯಿಯನ್ನು ಬಿಟ್ಟಿದ್ದಾರೆ. ನಂತರ ತಮ್ಮ ಮೇಲೆಯೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾರೆ. ಇದೆಲ್ಲಾ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆಸ್ಟ್ರೇಲಿಯಾದಲ್ಲಿ ಭಾರೀ ಚರ್ಚೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...