alex Certify
ಕನ್ನಡ ದುನಿಯಾ       Mobile App
       

Kannada Duniya

ನೆಚ್ಚಿನ ತಂಡ ಪರಾಭವಗೊಂಡಿದ್ದಕ್ಕೆ ಆತ್ಮಹತ್ಯೆಗೆ ಶರಣಾದ್ನಾ ಅಭಿಮಾನಿ?

ರಷ್ಯಾದಲ್ಲಿ ಫಿಫಾ ವಿಶ್ವಕಪ್ ನಡೆಯುತ್ತಿದ್ದು, ವಿಶ್ವದಾದ್ಯಂತ ಫುಟ್ಬಾಲ್ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ.

ಈ ಮಧ್ಯೆ ಕೇರಳದ ಫುಟ್ಬಾಲ್ ಪ್ರೇಮಿಯೊಬ್ಬ ತನ್ನ ನೆಚ್ಚಿನ ತಂಡ ಅರ್ಜೆಂಟೈನಾ ಪರಾಭವಗೊಂಡಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನಾ ಎಂಬ ಅನುಮಾನ ಮೂಡಿಸಿದೆ.

ಕೊಟ್ಟಾಯಂನ 30 ವರ್ಷದ ದಿನೂ ಅಲೆಕ್ಸ್, ಕ್ರೋವೇಶಿಯಾ ವಿರುದ್ಧ ಅರ್ಜೆಂಟೈನಾ ತಂಡ ಪರಾಭವಗೊಳ್ಳುತ್ತಿದ್ದಂತೆಯೇ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದು, ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.

ತನ್ನ ಮನೆ ಸಮೀಪದ ನದಿಗೆ ದಿನೂ ಅಲೆಕ್ಸ್ ಧುಮುಕಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...