alex Certify
ಕನ್ನಡ ದುನಿಯಾ       Mobile App
       
Kannada Duniya

ವಿರುಷ್ಕಾ ಹನಿಮೂನ್ ಫೋಟೋಗೆ ಕತ್ತರಿ ಹಾಕಿದ್ದಾನೆ ಪಾಕಿಸ್ತಾನಿ

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಮದುವೆ ಸುದ್ದಿಯನ್ನು ಕನ್ಫರ್ಮ್ ಮಾಡ್ತಿದ್ದಂತೆ ಸಾಮಾಜಿಕ ಜಾಲತಾಣಗಳ ತುಂಬೆಲ್ಲಾ ಫೋಟೋಗಳು ಹರಿದಾಡ್ತಿವೆ. ಮೆಹಂದಿ, ಸಂಗೀತ್, ಮದುವೆ ಹೀಗೆ ಇಟಲಿ ರೆಸಾರ್ಟ್ ನ ಇನ್ ಸೈಡ್ ಫೋಟೋಗಳು ವೈರಲ್ ಆಗಿದ್ದವು.

Posted by Green Shirts on Friday, December 15, 2017

ಮದುವೆ ಮುಗಿಸಿಕೊಂಡು ರೋಮ್ ಹಾಗೂ ಫಿನ್ ಲ್ಯಾಂಡ್ ನಲ್ಲಿ ಯುವ ಜೋಡಿ ಹನಿಮೂನ್ ಆಚರಿಸಿದೆ. ಈ ವೇಳೆ ಅನುಷ್ಕಾ ಶರ್ಮಾ ಹನಿಮೂನ್ ಫೋಟೋ ಒಂದನ್ನು ಅಪ್ಲೋಡ್ ಮಾಡಿದ್ರು. ಪಾಕಿಸ್ತಾನಿಯೊಬ್ಬ ಇದನ್ನು ಫೋಟೋ ಶಾಪ್ ಮಾಡಿದ್ದಾನೆ.

Posted by Green Shirts on Friday, December 15, 2017

ಆ ಫೋಟೋ ನೋಡಿದವರೆಲ್ಲ ಶಾಕ್ ಆಗಿರೋದಂತೂ ಸುಳ್ಳಲ್ಲ. ಫೋಟೋಗಳನ್ನು ನೋಡ್ತಿದ್ರೆ ಅನುಷ್ಕಾ ವಿರಾಟ್ ಹನಿಮೂನ್ ಗೆ ಹೋಗಿದ್ದು ಫಿನ್ ಲ್ಯಾಂಡ್ ಗಾ ಅನ್ನೋ ಪ್ರಶ್ನೆ ಮೂಡುತ್ತೆ.

Posted by Green Shirts on Friday, December 15, 2017

ನವ ದಂಪತಿ ಹನಿಮೂನ್ ಗಾಗಿ ಪಾಕಿಸ್ತಾನಕ್ಕೆ ತೆರಳಿದ್ದರು ಅನ್ನೋ ಭಾವನೆ ಮೂಡ್ತಿದೆ. ಅಷ್ಟು ಪರ್ಫೆಕ್ಟ್ ಆಗಿ ಫೋಟೋಗಳನ್ನು ಎಡಿಟ್ ಮಾಡಿದ್ದಾನೆ ಭೂಪ.

Posted by Green Shirts on Friday, December 15, 2017

ಫಿನ್ ಲ್ಯಾಂಡ್ ನಲ್ಲಿ ಹಿಮಗಳ ರಾಶಿಯ ಮಧ್ಯೆ ಕೊಹ್ಲಿ-ಅನುಷ್ಕಾ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ರು. ಆದ್ರೆ ಪಾಕ್ ಪ್ರಜೆ ಆ ಫೋಟೋಗಳ ಹಿಂಭಾಗದ ಸೀನರಿಯನ್ನೆಲ್ಲ ಚೇಂಜ್ ಮಾಡಿದ್ದಾನೆ.

Posted by Green Shirts on Friday, December 15, 2017

ಪಾಕಿಸ್ತಾನದ ಪ್ರಸಿದ್ಧ ಸ್ಥಳಗಳನ್ನೆಲ್ಲ ಹಿನ್ನೆಲೆಯಲ್ಲಿ ಹಾಕಿ ಫೋಟೋ ಎಡಿಟ್ ಮಾಡಿದ್ದಾನೆ. ಇವನ ಎಡಿಟಿಂಗ್ ನೋಡಿ ಫೇಸ್ಬುಕ್ ಬಳಕೆದಾರರು ಬೆರಗಾಗಿದ್ದಾರೆ. ಇದಕ್ಕೆ ವಿರುಷ್ಕಾ ಪ್ರತಿಕ್ರಿಯೆ ಹೇಗಿರಬಹುದು ಅನ್ನೋದು ಸದ್ಯದ ಕುತೂಹಲ.

Posted by Green Shirts on Friday, December 15, 2017

Subscribe Newsletter

Get latest updates on your inbox...

Opinion Poll

  • ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ಕಾಣಲಿದೆಯಾ ಕಾಂಗ್ರೆಸ್-ಜೆಡಿಎಸ್ ಮೈತ್ರಿ?

    View Results

    Loading ... Loading ...