alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿಗೆ ಪತ್ನಿಯ ಸಿಹಿ ಮುತ್ತು, ವೈರಲ್ ಆಗಿದೆ ಫೋಟೋ

ದಕ್ಷಿಣ ಆಫ್ರಿಕಾ ಸರಣಿ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಬಿಸಿಸಿಐ ಬ್ರೇಕ್ ನೀಡಿದೆ. ಆ ಸಮಯವನ್ನು ವಿರಾಟ್ ಚೆನ್ನಾಗಿಯೇ ಸದುಪಯೋಗ ಮಾಡಿಕೊಳ್ತಿದ್ದಾರೆ. ಬಹುತೇಕ ಸಮಯವನ್ನು ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಕಳೆಯುತ್ತಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ಮದುವೆ ಆದಾಗಿನಿಂದ್ಲೂ ಅಭಿಮಾನಿಗಳ ಕಣ್ಣು ಈ ಪವರ್ ಕಪಲ್ ಮೇಲಿದೆ. ಪರಸ್ಪರರ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ಕೊಹ್ಲಿ ಹಾಗೂ ಅನುಷ್ಕಾ ಹಿಂದೇಟು ಹಾಕಿಲ್ಲ.

💑

A post shared by AnushkaSharma1588 (@anushkasharma) on

ವಿಮಾನ ನಿಲ್ದಾಣದಲ್ಲಿ ಪತ್ನಿಯನ್ನು ಸ್ವಾಗತಿಸಲು ಬಂದಿದ್ದ ಕೊಹ್ಲಿ, ಕಾರಿನಲ್ಲೇ ಅನುಷ್ಕಾರನ್ನು ತಬ್ಬಿಕೊಂಡು ಪ್ರೀತಿ ವ್ಯಕ್ತಪಡಿಸಿದ್ದರು. ಇದೀಗ ಅನುಷ್ಕಾ, ಕೊಹ್ಲಿಗೆ ಸಿಹಿಮುತ್ತು ನೀಡ್ತಿರೋ ಫೋಟೋ ವೈರಲ್ ಆಗಿದೆ. ಈ ಸೆಲ್ಫಿಯನ್ನು ಖುದ್ದು ಅನುಷ್ಕಾ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...