alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲ್ ಬಡಿದು ಮೈದಾನದಲ್ಲೇ ಪ್ರಜ್ಞೆತಪ್ಪಿ ಬಿದ್ದ ಬ್ಯಾಟ್ಸ್ ಮನ್

ಕಿಂಗ್ ಸ್ಟನ್(ಜಮೈಕಾ): ಕೆರೆಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಜಮೈಕಾ ತಲವಾಸ್ ಪರವಾಗಿ ಆಡುತ್ತಿರುವ ವೆಸ್ಟ್ ಇಂಡೀಸ್ ತಂಡದ ದೈತ್ಯ ಬ್ಯಾಟ್ಸ್ ಮನ್ ಆಂಡ್ರೆ ರಸೆಲ್ ಬೌನ್ಸರ್ ಅಪ್ಪಳಿಸಿ ಮೈದಾನದಲ್ಲಿ ಪ್ರಜ್ಞೆತಪ್ಪಿ ಬಿದ್ದ ಘಟನೆ ನಡೆದಿದೆ.

ಕೆರೆಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಜಮೈಕಾ ತಲ್ಲವಾಸ್ ತಂಡವನ್ನು ಪ್ರತಿನಿಧಿಸುತ್ತಿರುವ ಆಂಡ್ರೆ ರಸೆಲ್  14 ನೇ ಓವರ್ ನಲ್ಲಿ ಆಟವಾಡುವಾಗ ಘಟನೆ ನಡೆದಿದೆ. ‌

ಎದುರಾಳಿ ಲೂಸಿಯಾ ಜೂಕ್ಸ್ ತಂಡದ ವೇಗಿ ಹಾರ್ಡಸ್ ವಿಯೋನೆನ್ ಎಸೆದ ಬೌನ್ಸರ್ ರಸೆಲ್ ಕುತ್ತಿಗೆಗೆ ಬಡಿದು ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯಿಂದಾಗಿ ಕೆಲಕಾಲ ಆತಂಕ ಮೂಡಿತ್ತು.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...