alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಧುಗೆ ಅಭಿನಂದನೆ ಸಲ್ಲಿಸಿದ ಬಾಲಿವುಡ್ ಸ್ಟಾರ್ಸ್

pv-sindhu-main-580x395

ಇಂಡಿಯನ್ ಓಪನ್ ಬ್ಯಾಡ್ಮಿಂಟನ್ ಕಿರೀಟ ಗೆದ್ದ ಪಿ.ವಿ.ಸಿಂಧುಗೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅಭಿನಂದನ ಸಲ್ಲಿಸಿದ್ದಾರೆ. ಭಾನುವಾರ ರಾತ್ರಿ ಟ್ವಿಟರ್ ಮಾಡಿರುವ ಅಮಿತಾಬ್ 2016ರ ರಿಯೊ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ವಿಜೇತೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪಿ.ವಿ.ಸಿಂಧು ಇಂಡಿಯನ್ ಓಪನ್ ಸೂಪರ್ ಸಿರೀಸ್ ಗೆದ್ದಿದ್ದಾರೆ. ಅಭಿನಂದನೆಗಳು..! ಒಲಂಪಿಕ್ಸ್ ಸೋಲಿಗೆ ದೊಡ್ಡ ಹಾಗೂ ಸಿಹಿಯಾದ ಸೇಡು ಎಂದು ಅಮಿತಾಬ್ ಬಚ್ಚನ್ ಟ್ಟೀಟ್ ಮಾಡಿದ್ದಾರೆ.

ಇನ್ನು ದಿ ರಿಂಗ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಇರುವ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಕೂಡ ಸಿಂಧುಗೆ ಅಭಿನಂದನೆ ಸಲ್ಲಿಸಿದ್ದಾರೆ. ಪಿ.ವಿ ಸಿಂಧು ಅವರ ಅದ್ಭುತ ಪ್ರದರ್ಶನ. ನಮ್ಮನ್ನು ಹೆಮ್ಮೆಪಡುವ ಸ್ಥಾನದಲ್ಲಿ ನಿಲ್ಲಿಸಿದ್ದಕ್ಕೆ ಧನ್ಯವಾದ ಎಂದು ಶಾರುಖ್ ಟ್ವೀಟ್ ಮಾಡಿದ್ದಾರೆ.

ಭಾನುವಾರ 2016ರ ರಿಯೋ ಒಲಂಪಿಕ್ಸ್ ಚಿನ್ನದ ಪದಕ ವಿಜೇತೆ ಕೆರೊಲಿನಾ ಮರಿನ್ ಸೋಲಿಸಿ ಸಿಂಧು ಪದಕಕ್ಕೆ ಮುತ್ತಿಟ್ಟಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...