alex Certify
ಕನ್ನಡ ದುನಿಯಾ       Mobile App
       

Kannada Duniya

‘ದಂಗಲ್’ ನೋಡಿ ಅಮೀರ್ ಗೊಂದು ಸಲಹೆ ಕೊಟ್ಟ ಸೆಹ್ವಾಗ್

dangal-sehwag

ಇತ್ತೀಚೆಗಷ್ಟೆ ಬಿಡುಗಡೆಯಾದ ನಟ ಅಮೀರ್ ಖಾನ್ ಅಭಿನಯದ ‘ದಂಗಲ್’ ಚಿತ್ರ ಭರ್ಜರಿ ಹಿಟ್ ಆಗಿದೆ. ಅಮೀರ್ ‘ದಂಗಲ್’ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ಆಯೋಜಿಸಿದ್ರು. ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರನ್ನೂ ಆಹ್ವಾನಿಸಿದ್ರು. ಚಿತ್ರವನ್ನು ಮೆಚ್ಚಿಕೊಂಡಿರುವ ವೀರು, ಅಮೀರ್ ಗೆ ಸಲಹೆಯೊಂದನ್ನು ಕೊಟ್ಟಿದ್ದಾರೆ.

ವಿಶೇಷ ಪ್ರದರ್ಶನಕ್ಕೆ ತಮ್ಮನ್ನು ಆಹ್ವಾನಿಸಿದ್ದಕ್ಕೆ ಧನ್ಯವಾದ ಅರ್ಪಿಸಿರೋ ಸೆಹ್ವಾಗ್, ಚಿತ್ರದ ಕೊನೆಯಲ್ಲಿ ಕಣ್ಣೀರು ಒರೆಸಿಕೊಳ್ಳಲು ನಿಮ್ಮ ಬಳಿ ಟವೆಲ್ ಆದ್ರೂ ಇದೆ, ಹಾಗಾಗಿ ಪ್ರೇಕ್ಷಕರಿಗೆಲ್ಲ ಟಿಕೆಟ್ ಜೊತೆ ನಮಗೆಲ್ಲ ಒಂದು ಟಿಶ್ಯೂ ಕೊಡಿ’ ಅಂತಾ ಟ್ವೀಟ್ ಮಾಡಿದ್ದಾರೆ. ಚಿತ್ರದ ಕೊನೆಯಲ್ಲಿ ಭಾವೋದ್ವೇಗಕ್ಕೊಳಗಾಗುವಂತಹ ದೃಶ್ಯವಿರುವುದರಿಂದ ಈ ರೀತಿ ರಿಯಾಕ್ಟ್ ಮಾಡಿದ್ದಾರೆ. ‘ದಂಗಲ್’ ಚಿತ್ರದ ಡೈಲಾಗ್ ಒಂದರಲ್ಲಿ ಸೆಹ್ವಾಗ್ ಹಾಗೂ ದ್ರಾವಿಡ್ ಬಗ್ಗೆ ಸಹ ಉಲ್ಲೇಖವಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...