alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಲುವನ್ನು ವಿಚಿತ್ರ ರೀತಿಯಲ್ಲಿ ಸೆಲಬ್ರೇಟ್ ಮಾಡಿದ ಫುಟ್ಬಾಲ್ ಆಟಗಾರ್ತಿಯರು

celebration-1

ಲೆಜೆಂಡರಿ ಫುಟ್ಬಾಲ್ ಲೀಗ್ ನ ವಿಡಿಯೋ ಒಂದು ಇಂಟರ್ನೆಟ್ ನಲ್ಲಿ ಹರಿದಾಡ್ತಾ ಇದೆ. ಮ್ಯಾಚ್ ನಂತರ ಮಾಡಿರೋ ಸೆಕ್ಸಿ ಸಂಭ್ರಮಾಚರಣೆಯನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಕೇವಲ ಒಳ ಉಡುಪನ್ನು ಮಾತ್ರ ತೊಟ್ಟು ಆಡುವ ಫುಟ್ಬಾಲ್ ಪಂದ್ಯ ಇದು.

ಈ ಮ್ಯಾಚ್ ನಲ್ಲಿ ಡೆನ್ವರ್ ಡ್ರೀಮ್ ತಂಡದ ವಿರುದ್ಧ ಬ್ಲೊಂಡೆ ನಾರ್ಟನ್ ತಂಡ ಭರ್ಜರಿ ಜಯಗಳಿಸಿದೆ. ಗೆಲುವಿನ ನಂತರ ಆಟಗಾರ್ತಿಯರು ನಡೆಸಿದ ಸಂಭ್ರಮಾಚರಣೆ ಮಾತ್ರ ವಿಚಿತ್ರವಾಗಿತ್ತು. ಶಿಯಾ ನಾರ್ಟನ್ ಎಂಬಾಕೆ ಅಭಿಮಾನಿಗಳ ಕಡೆಗೆ ಓಡಿ ಬಂದ್ಲು.

ಕೆಲವರು ಅವಳ ಹೆಗಲು ತಟ್ಟಿದ್ರೆ, ಇನ್ನೊಬ್ಬ ಅಭಿಮಾನಿ ಅವಳ ಬ್ಯಾಕ್ ಅನ್ನೇ ಸ್ಪರ್ಷಿಸಿದ್ದಾನೆ. ಆದ್ರೆ ಅದ್ಯಾವುದಕ್ಕೂ ಶಿಯಾ ತಲೆಕೆಡಿಸಿಕೊಳ್ಳಲಿಲ್ಲ. ಸೆಕ್ಸಿ ಡ್ರೆಸ್ ತೊಟ್ಟಿದ್ದ ಮಹಿಳೆಯೊಬ್ಬಳ ಕಡೆಗೆ ಸಾಗಿದ ಶಿಯಾ ಖುಷಿಯಲ್ಲಿ ಅವಳ ಗುಪ್ತಾಂಗಗಳನ್ನು ಸ್ಪರ್ಷಿಸಿದ್ದಾಳೆ. ಈ ವಿಚಿತ್ರ ಸೆಲೆಬ್ರೇಷನ್ ನೋಡಿ ಕಮೆಂಟ್ರೇಟರ್ ಗಳು ಕೂಡ ದಂಗಾಗಿ ಹೋಗಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...