alex Certify
ಕನ್ನಡ ದುನಿಯಾ       Mobile App
       

Kannada Duniya

ಮೈದಾನದಲ್ಲೇ ಟೀ ಶರ್ಟ್ ಬಿಚ್ಚಿದ ಆಟಗಾರ್ತಿ…!

ನ್ಯೂಯಾರ್ಕ್: ಯುಎಸ್ ಟೆನಿಸ್ ಟೂರ್ನಿಯಲ್ಲಿ ಫ್ರೆಂಚ್ ಟೆನ್ನಿಸ್ ತಾರೆ ಅಲೈಜ್ ಕಾರ್ನೆಟ್ ಅವರು ಮೈದಾನದಲ್ಲೇ ಟೀ ಶರ್ಟ್​​ ಬಿಚ್ಚಿ ಬದಲಿಸಿಕೊಂಡ ಘಟನೆ ನಡೆದಿದೆ.

ಟೂರ್ನಿಯ ವೇಳೆ ಆಟಗಾರರಿಗೆ 10 ನಿಮಿಷಗಳ ಕಾಲ ಪಂದ್ಯದ ಮಧ್ಯೆ ವಿಶ್ರಾಂತಿ ನೀಡಲಾಗಿತ್ತು. ಈ ಸಂದರ್ಭದಲ್ಲಿ ಅಲೈಜ್ ಕಾರ್ನೆಟ್ ರಿಗೆ ತಾವು ಟೀ ಶರ್ಟ್ ಉಲ್ಟಾ ಹಾಕಿಕೊಂಡು ಬಂದಿರುವುದು ಗಮನಕ್ಕೆ ಬಂದಿದೆ. ಆಗ ಅವರು ಮೈದಾನದಲ್ಲೇ ಟೀ ಶರ್ಟ್ ಬಿಚ್ಚಿ ಸರಿಪಡಿಸಿಕೊಂಡು​ ಹಾಕಿಕೊಂಡಿದ್ದಾರೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈಅರಲ್ ಆಗಿದೆ. ಅಲ್ಲದೇ ಅಲೈಜ್ ಕಾರ್ನೆಟ್ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...