alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ರಕರ್ತನನ್ನು ಬಚಾವ್ ಮಾಡಿದೆ ಕುಕ್ ಹಿಡಿದ ಕ್ಯಾಚ್

alastaircookreuters-m

ಭಾರತ ಪ್ರವಾಸದ ಬಳಿಕ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕತ್ವ ತೊರೆದಿರುವ ಅಲಾಸ್ಟರ್ ಕುಕ್, ಮುಂದಿನ ವಾರದಿಂದ ಆರಂಭವಾಗ್ತಾ ಇರೋ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಅಲಾಸ್ಟರ್ ಕುಕ್ ಒಬ್ಬ ಅದ್ಭುತ ಬ್ಯಾಟ್ಸ್ ಮನ್ ಮಾತ್ರವಲ್ಲ, ಉತ್ತಮ ಫೀಲ್ಡರ್ ಕೂಡ.

ಕುಕ್ ಹಿಡಿದ ಶಾರ್ಪ್ ಕ್ಯಾಚ್ ಒಂದು ಪತ್ರಕರ್ತನನ್ನು ಕಾಪಾಡಿದೆ. ಎಸ್ಸೆಕ್ಸ್ ಹಾಗೂ ಮಿಡಲ್ಸೆಕ್ಸ್ ತಂಡಗಳ ನಡುವಣ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ಗೆ ಸಂಬಂಧಪಟ್ಟಂತೆ ಪತ್ರಕರ್ತನೊಬ್ಬ ಕುಕ್ ರನ್ನು ಸಂದರ್ಶನ ಮಾಡ್ತಾ ಇದ್ದ. ಈ ವೇಳೆ ಮೈದಾನದಲ್ಲಿ ಎಸ್ಸೆಕ್ಸ್ ತಂಡದ ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ರು.

ಎಸ್ಸೆಕ್ಸ್ ಕೋಚ್ ಬಾರಿಸಿದ ಚೆಂಡು ನೇರವಾಗಿ ಪತ್ರಕರ್ತನ ಕಡೆಗೆ ತೂರಿ ಬಂದಿದೆ. ಅಸಲಿಗೆ ಬಾಲ್ ಬಂದ ದಿಕ್ಕಿನಲ್ಲೂ ಕುಕ್ ಮುಖಮಾಡಿ ನಿಂತಿರಲಿಲ್ಲ. ಆದ್ರೆ ಕ್ಷಣಮಾತ್ರದಲ್ಲಿ ಕ್ಯಾಚ್ ಹಿಡಿದು ಪತ್ರಕರ್ತನನ್ನು ಬಚಾವ್ ಮಾಡಿದ್ದಾರೆ. ಕುಕ್ ಕ್ಯಾಚ್ ಹಿಡಿಯದೇ ಇದ್ದಿದ್ರೆ ಪತ್ರಕರ್ತನ ಮೂಳೆ ಮುರಿಯೋದ್ರಲ್ಲಿ ಡೌಟೇ ಇರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...