alex Certify
ಕನ್ನಡ ದುನಿಯಾ       Mobile App
       

Kannada Duniya

Entertainment

ಹಿರಿಯ ನಟ ಸದಾಶಿವ ಬ್ರಹ್ಮಾವರ್ ಇನ್ನಿಲ್ಲ

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಸದಾಶಿವ ಬ್ರಹ್ಮಾವರ್ ಬುಧವಾರದಂದು ನಿಧನರಾಗಿದ್ದಾರೆ. ತಮ್ಮ ನಿಧನದ ಸುದ್ದಿಯನ್ನು ಕುಟುಂಬ ಸದಸ್ಯರನ್ನು ಹೊರತುಪಡಿಸಿ ಬೇರೆ ಯಾರಿಗೂ ತಿಳಿಸಬಾರದೆಂದು ಸದಾಶಿವ Read more…

ಅನುಷ್ಕಾ ಸೂಯಿ ಧಾಗಾ ಚಾಲೆಂಜ್ ನಲ್ಲಿ ಶಾರುಕ್ ಗೆ ಜಯ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ವರುಣ್ ಧವನ್ ಸದ್ಯ ಸೂಯಿ ಧಾಗಾ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. ಪ್ರಚಾರದ ಜೊತೆ ಟ್ವೀಟರ್ ನಲ್ಲಿ ಸೂಯಿ ಧಾಗಾ ಚಾಲೆಂಜ್ ಶುರು Read more…

‘ಬಿಗ್ ಬಾಸ್’ ಮನೆಯಿಂದ ಹೊರ ನಡೆದ್ರೆ ಶ್ರೀಶಾಂತ್ ಕಟ್ಟಬೇಕಾಗುತ್ತೆ ಭಾರೀ ದಂಡ

ಬಿಗ್ ಬಾಸ್ 12 ಸೀಸನ್ ಎರಡನೇ ದಿನಕ್ಕೆ ಶ್ರೀಶಾಂತ್ ಷೋ ನಿಂದ ಹೊರನಡೆಯುವ ನಿರ್ಧಾರಕ್ಕೆ ಬಂದುಬಿಟ್ಟಿದ್ದರು. ಸೋಮಿಖಾನ್ ಜೊತೆ ನಡೆದ ಜಗಳದಿಂದಾಗಿ ಶ್ರೀಶಾಂತ್ ಬಿಗ್ ಹೌಸ್ ನಲ್ಲಿ ಕೋಪ Read more…

ಕೊಹ್ಲಿ ಜೊತೆ ಸುಖ ದಾಂಪತ್ಯದ ಗುಟ್ಟು ಬಿಚ್ಚಿಟ್ಟ ಅನುಷ್ಕಾ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಈಗ ಪತಿ-ಪತ್ನಿ. ಮದುವೆಗೂ ಮುನ್ನ ಅನೇಕ ಬಾರಿ ಒಂದಾಗಿ ಕಾಣಿಸಿಕೊಂಡ್ರೂ ಅನುಷ್ಕಾ, ಕೊಹ್ಲಿ ತಮ್ಮ Read more…

Karnataka

ಕಾಂಗ್ರೆಸ್ ಶಾಸಕರಿಗೆ ಖಡಕ್ ಎಚ್ಚರಿಕೆ ರವಾನಿಸಿದ ದಿನೇಶ್ ಗುಂಡೂರಾವ್

ಪ್ರಸಕ್ತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪಕ್ಷದ ಶಾಸಕರಿಗೆ ಖಡಕ್ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಕೆಪಿಸಿಸಿ ಕಛೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, Read more…

ಕಾಲೇಜು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಉನ್ನತ ಶಿಕ್ಷಣ ಇಲಾಖೆ

ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಇಂದು ಆಧಾರ್ ಕಾರ್ಡ್ ಅನಿವಾರ್ಯವಾಗಿರುವ ಕಾರಣ ಉನ್ನತ ಶಿಕ್ಷಣ ಇಲಾಖೆ ಈಗ ಸುತ್ತೋಲೆಯೊಂದನ್ನು ಹೊರಡಿಸಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಹಾಗೂ ಖಾಸಗಿ ಅನುದಾನಿತ Read more…

ಮುಖ್ಯಮಂತ್ರಿ ವಿರುದ್ಧ ಇಂದು ರಾಜ್ಯಪಾಲರಿಗೆ ಬಿಜೆಪಿ ದೂರು

ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಪ್ರಹಸನ ಈಗ ಮತ್ತೊಂದು ತಿರುವನ್ನು ಪಡೆದುಕೊಂಡಿದ್ದು, ಸಾರ್ವಜನಿಕರಿಗೆ ಬಿಜೆಪಿ ವಿರುದ್ಧ ದಂಗೆ ಏಳುವಂತೆ ಕರೆ ನೀಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ವಿರುದ್ಧ ರಾಜ್ಯಪಾಲ ವಜುಭಾಯ್ ವಾಲಾ Read more…

ಕನ್ನಡಪ್ರೇಮ ಮೆರೆದ ಕೇಂದ್ರ ಗೃಹ ಸಚಿವರಿಗೆ ಅಭಿನಂದನೆ

ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್, ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ತಮ್ಮ ಹೆಸರನ್ನು ಕನ್ನಡದಲ್ಲಿ ಬರೆದುಕೊಂಡಿದ್ದು ಇದು ಈಗ ಎಲ್ಲರ ಗಮನ ಸೆಳೆದಿದೆ. ದಕ್ಷಿಣ ಭಾರತದ ರಾಜ್ಯಗಳ Read more…

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ ಇಂದು ಸಮೀಪದ ಸ್ಥಳಕ್ಕೆ ಪ್ರಯಾಣ ಮಾಡಬಹುದು. ಮನೆಯಲ್ಲಿ ಶುಭ ಕಾರ್ಯ ಆಯೋಜನೆ ಮಾಡುವ ಸಾಧ್ಯತೆ ಇದೆ. ಆರ್ಥಿಕ ಲಾಭ ದೊರೆಯಬಹುದು. ವೃಷಭ ರಾಶಿ ಇಂದು ಮಿಶ್ರಫಲವಿದೆ. Read more…

ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸರಳ ಉಪಾಯ

ಜೀವನದಲ್ಲಿ ಕೆಲವೊಮ್ಮೆ ಏಕಾಏಕಿ ತೊಂದರೆ ಎದುರಾಗುತ್ತದೆ. ಇದ್ದಕ್ಕಿದ್ದಂತೆ ಕಷ್ಟಗಳು ಎದುರಾಗುತ್ತವೆ. ಇದಕ್ಕೆ ಕಾರಣ ಕೆಟ್ಟ ದೃಷ್ಟಿ. ಸಂಪತ್ತು, ಆಸ್ತಿಯೊಂದೆ ಅಲ್ಲ ದಾಂಪತ್ಯ, ಪ್ರೀತಿ, ಕುಟುಂಬದ ಮೇಲೂ ಕೆಟ್ಟ ದೃಷ್ಟಿ Read more…

India

ಭ್ರೂಣವನ್ನು ತೆಗೆಸಲು ಹೈಕೋರ್ಟ್ ಮೊರೆ ಹೋದ ಮಹಿಳೆ

ನಾಸಿಕ್ ಮೂಲದ ಮಹಿಳೆಯೊಬ್ಬರು ತಮ್ಮ ಗರ್ಭದಲ್ಲಿರುವ ದೋಷಪೂರಿತ ಭ್ರೂಣವನ್ನು ತೆಗೆದು ಹಾಕಿಸೋಕೆ ಹೈಕೋರ್ಟ್ ಮೊರೆ ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ. 30ನೇ ವಾರದ ಗರ್ಭಿಣಿಯಾಗಿರುವ ಮಹಿಳೆ, ವೈದ್ಯಕೀಯ ಪರೀಕ್ಷೆಯಲ್ಲಿ Read more…

ವಾಟ್ಸಾಪ್ ಬಳಕೆದಾರರಿಗೊಂದು ಬ್ಯಾಡ್ ನ್ಯೂಸ್

ವಾಟ್ಸಾಪ್ ಅಪ್ಲಿಕೇಷನ್ ನಿಂದ ಆಗುತ್ತಿರುವ ಅವಘಡ ತಡೆಗಟ್ಟಲು ಕಠಿಣ ನಿರ್ಧಾರ ತೆಗೆದುಕೊಳ್ಳಲು ಭಾರತ ಸರ್ಕಾರ ಮುಂದಾಗಿದ್ದು, ಅಗತ್ಯ ಸಹಕಾರ ನೀಡದಿದ್ದರೆ ವಾಟ್ಸಾಪ್ ಅನ್ನು ಭಾರತದಲ್ಲಿ ನಿಯಂತ್ರಿಸುವ ಬಗ್ಗೆಯೂ ಚಿಂತನೆ Read more…

‘2022 ರ ವೇಳೆ ಭಾರತದ ಆರ್ಥಿಕತೆ ಗಾತ್ರ ಏರಿಕೆ’

ಐಟಿ ಮತ್ತು ರಿಟೇಲ್ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗ ಉತ್ಪಾದನೆಯೊಂದಿಗೆ ಭಾರತದ ಆರ್ಥಿಕತೆ ಶೇ.8 ರಷ್ಟು ಹೆಚ್ಚಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. 2022ರಲ್ಲಿ ಭಾರತದ ಆರ್ಥಿಕತೆ Read more…

ಅಚ್ಚರಿ: ಹಾವಿಗೆ ಮಾಡಲಾಗಿದೆ ಎಂ.ಆರ್.ಐ. ಸ್ಕ್ಯಾನ್

ಈ ಡಾಕ್ಟರ್ ವಿಶಿಷ್ಟ ರೋಗಿಗೆ ಚಿಕಿತ್ಸೆ ನೀಡಿದ್ದಾರೆ, ಎಂಆರ್‌ಐ ಸ್ಕ್ಯಾನಿಂಗ್ ಮಾಡಿ ಮುರಿದ ಬೆನ್ನುಹುರಿಯನ್ನು ಮರಳಿ ಜೋಡಿಸಿದ್ದಾರೆ. ಆ ರೋಗಿ ಯಾರು ಗೊತ್ತಾ? ಹಾವು.. ! ಇತ್ತೀಚೆಗೆ ಮುಂಬೈನ Read more…

ಫೇಸ್ ಬುಕ್ ಬಳಕೆದಾರರಿಗೊಂದು ಗುಡ್ ನ್ಯೂಸ್

ಮೊಬೈಲ್ ನಲ್ಲಿಯೇ ಡೇಟಿಂಗ್ ಮಾಡೋದಕ್ಕೆ ಅವಕಾಶವಿದ್ರೇ ಎಷ್ಟು ಒಳ್ಳೇದಲ್ವಾ ಅಂದ್ಕೊಳ್ಳೋರು ಎಷ್ಟೋ ಜನರಿದ್ದಾರೆ. ಆದ್ರೀಗ ಅದನ್ನ ನನಸು ಮಾಡ್ತಿದೆ ಸಾಮಾಜಿಕ ಜಾಲತಾಣದ ದೈತ್ಯ ಫೇಸ್ ಬುಕ್. ಇದು ಅಚ್ಚರಿ Read more…

ಕೇಂದ್ರ ಸರ್ಕಾರಕ್ಕೆ ಕಂಟಕ ತರುತ್ತಾ ಪೆಟ್ರೋಲ್-ಡೀಸೆಲ್ ದರ ಏರಿಕೆ…?

ದಿನನಿತ್ಯ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದೆ. ಡಾಲರ್ ಎದುರು ರೂಪಾಯಿ ಮೌಲ್ಯ ಪಾತಾಳಕ್ಕಿಳಿಯುತ್ತಿರುವ ಕಾರಣ ತೈಲ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಇದರ ಪರಿಣಾಮವನ್ನು ಶ್ರೀಸಾಮಾನ್ಯರು ಎದುರಿಸಬೇಕಾಗಿ ಬಂದಿದೆ. ಪ್ರತಿನಿತ್ಯವೂ ಅಂತರರಾಷ್ಟ್ರೀಯ Read more…

International

ಈ ವಿವಿ ವಿದ್ಯಾರ್ಥಿಗಳು ಕ್ಲೀನರ್ ಗೆ ನೀಡಿದ್ದಾರೆ ಸ್ಪೆಷಲ್ ಗಿಫ್ಟ್

ಬ್ರಿಸ್ಟಲ್ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು, ವಿಶ್ವ ವಿದ್ಯಾಲಯದಲ್ಲಿ ಕೆಲಸ ಮಾಡುವ ಕ್ಲೀನರ್ ಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಹಾಗಿದ್ರೆ, ಆ ಗಿಫ್ಟ್ ಏನು…? ಉಡುಗೊರೆ ನೀಡಲು ವಿದ್ಯಾರ್ಥಿಗಳು ಏನೆಲ್ಲಾ Read more…

ಶಾಕಿಂಗ್: ಶವಗಳನ್ನು ಟ್ರಕ್ ನಲ್ಲಿ ಸಂಗ್ರಹಿಸಿಡಲಾಗುತ್ತೆ ಇಲ್ಲಿ

ಪಶ್ಚಿಮ ಮೆಕ್ಸಿಕೋದ ಎರಡನೇ ಅತಿ ದೊಡ್ಡ ನಗರ ಜಲಿಸ್ಕೋದಲ್ಲಿ ಸ್ಮಶಾನಗಳೆಲ್ಲಾ ಭರ್ತಿಯಾಗಿದೆ. ಶವ ಸಂಸ್ಕಾರಕ್ಕೆ ಜಾಗಗಳೇ ಇಲ್ಲ. ಅದಕ್ಕೀಗ ಏನು ಮಾಡುತ್ತಿದ್ದಾರೆ ಗೊತ್ತೇ? ಕಳೆದ ಎರಡು ವರ್ಷಗಳಿಂದ ಇಲ್ಲಿ Read more…

ಗ್ಯಾಂಗ್ ರೇಪ್ ವಿಡಿಯೋ ಪೋಸ್ಟ್ ಮಾಡಿದವರಿಗಾಗಿ ಹುಡುಕಾಟ

ದಕ್ಷಿಣ ಫ್ರಾನ್ಸ್ ನ ನೈಟ್ ಕ್ಲಬ್‌ ಒಂದರ ಹೊರಭಾಗದಲ್ಲಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರಗೈದು ಆ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಾಲ್ಕು ಮಂದಿ ಕಾಮುಕರಿಗಾಗಿ ಫ್ರಾನ್ಸ್ ಪೊಲೀಸರು Read more…

Sports News

20 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದ ಆಟಗಾರ

ಚೆನ್ನೈನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿಯಲ್ಲಿ ಜಾರ್ಖಂಡ್ ನ ಸ್ಪಿನ್ ಬೌಲರ್ ಶಹಬಾಜ್ ನದೀಮ್ ವಿಶ್ವ ದಾಖಲೆ ಬರೆದಿದ್ದಾರೆ. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ನದೀಮ್ 8 ವಿಕೆಟ್ Read more…

ಭಾರತದ ಕ್ರೀಡಾ ಸಾಧಕರಿಗೆ ಖೇಲ್ ರತ್ನ ಪ್ರಶಸ್ತಿ ಪ್ರಕಟ

ಭಾರತದ ಕ್ರೀಡಾ ಸಾಧಕರಿಗೆ ನೀಡುವಂತ ಗೌರವವಾದ ಖೇಲ್ ರತ್ನ ಪ್ರಶಸ್ತಿಯನ್ನ ಪ್ರಕಟಿಸಲಾಗಿದೆ. ಭಾರತದ 25 ಮಂದಿ ಸಾಧಕರಿಗೆ ಸೆಪ್ಟೆಂಬರ್ 25ರಂದು ಈ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಭಾರತ ಕ್ರಿಕೆಟ್ Read more…

Articles

ನಿಮ್ಮ ಡಯಟ್ ನಲ್ಲಿ ಮೊಟ್ಟೆಗೂ ಇರಲಿ ಜಾಗ….

ಮೊಟ್ಟೆ ಒಂದು ಸಂಪೂರ್ಣ ಆಹಾರ, ಅದರಲ್ಲಿ ಸಾಕಷ್ಟು ಪೋಷಕಾಂಶಗಳಿವೆ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಇದನ್ನು ತಿನ್ನೋದ್ರಿಂದ ಏನು ಲಾಭ ಅನ್ನೋದು ಎಷ್ಟೋ ಜನರಿಗೆ ತಿಳಿದಿಲ್ಲ. ಮೊಟ್ಟೆ ತಿನ್ನೋದ್ರಿಂದ Read more…

ದಂಪತಿ ಒಂದಾಗುವಾಗ ದಿನ ನೋಡಿ ಎನ್ನುತ್ತೆ ಪುರಾಣ

ಬ್ರಹ್ಮ ಪುರಾಣದಲ್ಲಿ ಸತಿ- ಪತಿಯರು ಒಂದಾಗುವ ದಿನಗಳನ್ನು ಹೇಳಲಾಗಿದೆ. ಕೆಲವೊಂದು ದಿನ ಸತಿ- ಪತಿಗೆ ಅಶುಭ. ಅಂದು ಅವರು ದೂರವಿರಬೇಕು. ಅಪ್ಪಿತಪ್ಪಿ ಒಂದಾದ್ರೆ ಭವಿಷ್ಯದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆಯೆಂದು ಬ್ರಹ್ಮ Read more…

ಸಂಜೆ ಸ್ನ್ಯಾಕ್ಸ್ ಗೆ ಮಾಡಿ ರುಚಿ ರುಚಿ ಪಟಾಟೋ ಸೂಜಿ ಬಾಲ್ಸ್

ಸಂಜೆ ವೇಳೆಗೆ ಬಿಸಿ ಬಿಸಿ ಟೀ ಜೊತೆ ರುಚಿ ರುಚಿ ಸ್ನ್ಯಾಕ್ಸ್ ಯಾರಿಗೆ ಇಷ್ಟವಾಗಲ್ಲ. ಪಕೋಡಾ, ಗೋಬಿ ತಿಂದು ಬೋರ್ ಆಗಿದ್ರೆ ಈ ಸಂಜೆ ಪಟಾಟೋ ಸೂಜಿ ಬಾಲ್ಸ್ Read more…

ಸೌಂದರ್ಯ ವರ್ಧಕವಾಗಿ ಕೆಲಸ ಮಾಡುತ್ತೆ ಐಸ್ ಕ್ಯೂಬ್

ಬೇಸಿಗೆ ಬಂತೆಂದ್ರೆ ಐಸ್ ಕ್ಯೂಬ್ ನೆನಪಿಗೆ ಬರುತ್ತದೆ. ಬಿಸಿಲ ಬೇಗೆಗೆ ದಣಿದಿರುವವರು ಕೂಲ್ ಆಗಲು ಐಸ್ ಕ್ಯೂಬ್ ಮೊರೆ ಹೋಗ್ತಾರೆ. ತಿನ್ನುವ, ಕುಡಿಯುವುದಕ್ಕೆ ಮಾತ್ರ ಐಸ್ ಕ್ಯೂಬ್ ಸೀಮಿತವಾಗಿಲ್ಲ. Read more…

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...

Subscribe Newsletter

Get latest updates on your inbox...