alex Certify
ಕನ್ನಡ ದುನಿಯಾ       Mobile App
       

Kannada Duniya

Entertainment

ಫೇಮಸ್ ಹಾಡಿಗೆ ಸ್ಟೆಪ್ ಹಾಕಿದ ಸನ್ನಿ; ವಿಡಿಯೋ ವೈರಲ್

ಪಡ್ಡೆ ಹೈಕಳ ಹಾಟ್ ಫೇವರಿಟ್ ಸನ್ನಿ ಲಿಯೋನ್ ನಿಂತರೂ ಕೂತರೂ ಸುದ್ದಿಯಾಗುತ್ತದೆ. ಅಂಥದ್ದರಲ್ಲಿ ಡ್ಯಾನ್ಸ್ ಮಾಡಿದರೆ ಆಗದಿರುತ್ತದಾ? ತೆರೆಯ ಮೇಲೆ ಐಟಂ ಡಾನ್ಸ್ ಗಳಿಗೆ ಫೇಮಸ್ ಆಗಿರುವ ಸನ್ನಿ, Read more…

ಎ.ಆರ್. ರೆಹಮಾನ್ ರ ‘ಜೈ ಹಿಂದ್’ ಹಾಡಿಗೆ ವೀಕ್ಷಕರು ಫುಲ್ ಫಿದಾ

2018ರ ಪುರುಷರ ಹಾಕಿ ವಿಶ್ವಕಪ್‌ ನವೆಂಬರ್ 28ರಿಂದ ಭುವನೇಶ್ವರದಲ್ಲಿ ಆರಂಭಗೊಳ್ಳಲು ಎಲ್ಲಾ ಸಿದ್ಧತೆ ನಡೆಯುತ್ತಿದೆ. ಭಾರತ ಆತಿಥ್ಯ ವಹಿಸಿರುವ ಈ ಕ್ರೀಡಾಕೂಟದಲ್ಲಿ ವಿಶ್ವದ ಅಗ್ರಗಣ್ಯ 16 ತಂಡಗಳು ಭಾಗವಹಿಸಲಿವೆ. Read more…

ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್

ಬಾಲಿವುಡ್ ದಬಾಂಗ್ ಭಾಯ್ ಸಲ್ಮಾನ್ ಖಾನ್ ಅಭಿಮಾನಿಗಳಿಗೊಂದು ಬ್ಯಾಡ್ ನ್ಯೂಸ್ ಇದೆ.  ‘ಭಾರತ್’ ಚಿತ್ರದ ಶೂಟಿಂಗ್ ವೇಳೆ ಸಲ್ಮಾನ್ ಖಾನ್ ಗಾಯಗೊಂಡಿದ್ದಾರೆ. ಲುಧಿಯಾನಾದಲ್ಲಿ ಸಲ್ಮಾನ್ ಖಾನ್ ಶೂಟಿಂಗ್ ಮಾಡ್ತಿದ್ದರು Read more…

ನೆಟ್ಟಲ್ಲಿ ಹಿಟ್ಟಾಯ್ತು ‘ಸರ್ಕಾರ್’ ಚಿತ್ರದ ಹಾಡಿಗೆ ಅತುಲ್ಯಾ ಮಾಡಿದ ನೃತ್ಯ !

ಕಾದಲ್ ಕಣ್ ಕಟ್ಟುಡೆ, ಯೆಮಾಲಿಯಂತಹ ಹಿಟ್ ಚಿತ್ರಗಳಲ್ಲಿ ನಟಿಸಿರುವ ತಮಿಳು ನಟಿ ಅತುಲ್ಯಾ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋವೊಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ಅವರು Read more…

Karnataka

ಕಾರ್ತಿಕ ಮಾಸದಲ್ಲಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಮಾಡಿ ತುಳಸಿ ಆರಾಧನೆ

ಕಾರ್ತಿಕ ಮಾಸ ಶ್ರೀ ಹರಿಗೆ ಪ್ರಿಯವಾದ ಮಾಸ. ಅದಕ್ಕಾಗಿ ತಾಯಿ ಲಕ್ಷ್ಮಿ ದೇವಿಗೂ ಈ ಮಾಸ ಪ್ರಿಯವಾದದ್ದು. ಈ ತಿಂಗಳಲ್ಲಿ ವಿಷ್ಣು ಯೋಗ ನಿದ್ರೆಯಿಂದ ಎಚ್ಚರವಾಗ್ತಾನೆ. ಆಗ ಜಗತ್ತಿನಲ್ಲಿ Read more…

ಗುಡ್ ನ್ಯೂಸ್: ತಂಬಾಕು ಸೇವನೆ ನಿಷೇಧಿಸಿದ ರಾಜ್ಯ ಸರ್ಕಾರ

ಜನತೆಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಉತ್ತಮ ತೀರ್ಮಾನವೊಂದನ್ನು ಕೈಗೊಂಡಿದೆ. ತಂಬಾಕು ಸೇವನೆಯನ್ನು ನಿಷೇಧಿಸಿ ಆದೇಶ ಹೊರಡಿಸಲು ಸರ್ಕಾರ ಮುಂದಾಗಿದೆ. ನಗರಾಭಿವೃದ್ಧಿ, ವಸತಿ ಸಚಿವ ಯು.ಟಿ. ಖಾದರ್ ಈ ಕುರಿತು Read more…

ಮದುವೆ ನಿಲ್ಲಲು ಕಾರಣವಾಗಿದ್ದ ‘ಪ್ರೇಮ ಪ್ರಕರಣ’ ಸುಖಾಂತ್ಯ

ಭಾನುವಾರದಂದು ನೆಲಮಂಗಲದ ವಿಶ್ವ ಶಾಂತಿ ಸಮುದಾಯ ಭವನದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭ, ವಧುವಿನ ಪ್ರಿಯಕರ ದಿಢೀರ್ ಎಂಟ್ರಿ ಕೊಟ್ಟಿದ್ದ ಕಾರಣ ರದ್ದಾಗಿತ್ತು. ಪ್ರಿಯಕರ ಬರುತ್ತಿದ್ದಂತೆಯೇ ವಧು, ತಾನು ಮದುವೆಯಾಗುವುದಿದ್ದರೆ Read more…

ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ ಈರ್ವ ರೈತರು

ಹಸುಗಳಿಗೆ ನೀರು ಕುಡಿಸಲು ಕೆರೆಗೆ ತೆರಳಿದ್ದ ರೈತರಿಬ್ಬರು, ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ದಡದಹಳ್ಳಿಯಲ್ಲಿ ನಡೆದಿದೆ. ದಡದಹಳ್ಳಿ ನಿವಾಸಿಗಳಾದ ಸುರೇಶ್ ಹಾಗೂ Read more…

ರೈತ ಮಹಿಳೆ ಕುರಿತು ನೀಡಿದ ಹೇಳಿಕೆಗೆ ಸಿಎಂ ಹೇಳಿದ್ದೇನು?

ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ಹಾಗೂ ಆ ಸಂದರ್ಭದಲ್ಲಿ ರೈತ ಮಹಿಳೆಯೊಬ್ಬರು ತಮ್ಮ ಕುರಿತು ಮಾಡಿದ ಟೀಕೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಭಾನುವಾರ ಆಡಿದ ಮಾತು Read more…

OMG: ಒಂದು ಲೀಟರ್ ಪೆಟ್ರೋಲ್ ಗೆ 100 ಕಿ.ಮೀ ಚಲಿಸಲಿದೆ ಈ ಕಾರು…!

ಕಾರು ಖರೀದಿ ಮಾಡಿದ್ರೆ ಸಾಲಲ್ಲ, ಪ್ರತಿ ದಿನ ಅದ್ರ ಹೊಟ್ಟೆ ತುಂಬಿಸೋದು ಕಷ್ಟ ಎನ್ನುತ್ತಾರೆ ಶ್ರೀಸಾಮಾನ್ಯರು. ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ ಕಾಣ್ತಿದೆ ನಿಜ. ಆದ್ರೆ ಬೆಲೆ Read more…

India

ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಇಲ್ಲಿ ಸಿಗ್ತಿದೆ ಸ್ಮಾರ್ಟ್ಫೋನ್

ಆನ್ಲೈನ್ ಮಾರುಕಟ್ಟೆ ಫ್ಲಿಪ್ಕಾರ್ಟ್ ನಲ್ಲಿ ಇಂದಿನಿಂದ Flipkart Mobile Bonanza Sale ಶುರುವಾಗಿದೆ. ನವೆಂಬರ್ 19 ರ ಮಧ್ಯಾಹ್ನ 12 ಗಂಟೆಯಿಂದ ಸೇಲ್ ಶುರುವಾಗಿದ್ದು, ನಾಲ್ಕು ದಿನಗಳ ಕಾಲ Read more…

ಇಲ್ಲಿ ನಡೆಯುತ್ತೆ ”ಭೂತ”ಗಳ ಮೇಳ…!

ಭೂತಗಳನ್ನು ನಂಬೋದು, ಬಿಡೋದು ಅವ್ರವರ ನಂಬಿಕೆಗೆ ಬಿಟ್ಟದ್ದು. ಭೂತ ಇದೆ ಎಂದು ನಂಬುವ ಜನರು, ಭೂತ ಮೈಮೇಲೆ ಬರುತ್ತೆ ಎಂಬುದನ್ನು ನಂಬುತ್ತಾರೆ. ಸಾಮಾನ್ಯ ಮನುಷ್ಯನ ದೇಹ ಪ್ರವೇಶ ಮಾಡುವ Read more…

ಪತ್ನಿ ಫೋಟೋ, ನಂಬರ್ ಪೋರ್ನ್ ಸೈಟ್ ಗೆ ಹಾಕಿದ ಪತಿ

ಪತಿ-ಪತ್ನಿ ಸಂಬಂಧಕ್ಕೆ ಕಳಂಕ ತರುವಂತಹ ಘಟನೆಯೊಂದು ನಡೆದಿದೆ. ಪತಿಯಾದವನು ಇಂಥ ಕೆಲಸ ಮಾಡ್ತಾನಾ ಎಂಬ ಪ್ರಶ್ನೆ ಮಾಡುವಂತಾಗಿದೆ. ಘಟನೆ ನೋಯ್ಡಾದಲ್ಲಿ ನಡೆದಿದ್ದು, ಪತಿಯೊಬ್ಬ ತನ್ನ ಪತ್ನಿ ಫೋಟೋ ಹಾಗೂ Read more…

ಕಡೆ ಕ್ಷಣದಲ್ಲಿ ರದ್ದಾಯ್ತು ಅಮಿತ್ ಶಾ ರೋಡ್ ಶೋ! ಕಾರಣವೇನು ಗೊತ್ತಾ?

ವಿಧಾನಸಭೆ ಚುನಾವಣೆ ನಡೆಯುತ್ತಿರುವ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ ನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಡೆಸಬೇಕಿದ್ದ ರ್ಯಾಲಿ ಹಾಗೂ ರೋಡ್ ಶೋ ನಡೆಸಬೇಕಿತ್ತು. ಆದರೆ ಭದ್ರತಾ ಕಾರಣದಿಂದಾಗಿ ಈ Read more…

ಕಾಂಡೋಮ್ ಲೆಕ್ಕ ಕೊಟ್ಟಿದ್ದ ಬಿಜೆಪಿ ಶಾಸಕನ ರಾಜೀನಾಮೆ

ಟಿಕೆಟ್ ಸಿಗದ ಕಾರಣ ರಾಜಸ್ತಾನದ ಶಾಸಕ ಜ್ಞಾನದೇವ್ ಅಹುಜಾ ಬಿಜೆಪಿಯಿಂದ ಹೊರನಡೆದಿದ್ದಾರೆ. ಭಾನುವಾರ ಬಿಜೆಪಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದ ಅಹುಜಾ, ಸೋಮವಾರ ಸ್ವತಂತ್ರ ಅಭ್ಯರ್ಥಿಯಾಗಿ Read more…

ಹಬ್ಬ ಮುಗಿಯುತ್ತಿದ್ದಂತೆ ಗ್ರಾಹಕರಿಗೆ ಶಾಕ್: ಏರಿಕೆಯಾಗಲಿದೆ ಇದ್ರ ಬೆಲೆ

ಟೆಲಿವಿಷನ್ ಹಾಗೂ ಅದಕ್ಕೆ ಸಂಬಂಧಿಸಿದ ಉಪಕರಣಗಳ ಬೆಲೆ ಶೀಘ್ರವೇ ಶೇಕಡಾ 10ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಹಾಗೂ ಆಮದು, ರೆಫ್ರಿಜರೇಟರುಗಳು ಮತ್ತು ವಾಷಿಂಗ್ Read more…

International

ಮೊಬೈಲ್ ಕದಿಯಲು ಬಂದ ಕಳ್ಳನಿಗೆ ಜೀವಮಾನವಿಡಿ ನರಳುವಂತೆ ಮಾಡಿದ್ಲು ಯುವತಿ

ಮಾರ್ಷಲ್ ಆರ್ಟ್ ಕಲಿತಿದ್ದರೆ ಜೀವನದಲ್ಲಿ ಎಷ್ಟೊಂದು ಉಪಯೋಗಕ್ಕೆ ಬರುತ್ತದೆ ನೋಡಿ. ಜೀ ಜಿಟ್ಸು ಕಲಿತ ಯುವತಿಯೊಬ್ಬಳು ಮೊಬೈಲ್ ಕದಿಯಲು ಬಂದ ಖದೀಮನಿಗೆ ಜೀವಮಾನದಲ್ಲಿ ಮರೆಯಲಾಗದಂತ ಶಾಸ್ತಿ ಮಾಡಿದ್ದಾಳೆ. ಬ್ರೆಝಿಲ್ Read more…

ನಿಮಗೆ ಗೊತ್ತಾ? ಬದಲಾಗಿದೆ ‘ಕಿಲೋಗ್ರಾಂ’ ವ್ಯಾಖ್ಯೆ…!

ತೂಕ, ಕರೆಂಟ್, ತಾಪಮಾನ ಹಾಗೂ ರಾಸಾಯನಿಕ ವಸ್ತುಗಳ ಮೊತ್ತದ ಮಾಪನದ ವಿಶ್ವಾದ್ಯಂತದ ಸ್ಟಾಂಡರ್ಡ್ ಯುನಿಟ್‌ಗಳಾಗಿರುವ ಕಿಲೋಗ್ರಾಂ, ಆಂಪಿಯರ್, ಕೆಲ್ವಿನ್ ಹಾಗೂ ಮೋಲ್‌ ನ ವ್ಯಾಖ್ಯೆ ಬದಲಾಗಿದೆ. ಅಂತಾರಾಷ್ಟ್ರೀಯ ಸಿಸ್ಟಮ್ Read more…

ಪೋರ್ನ್ ಸೈಟ್ ಬಗ್ಗೆ ಮಾಹಿತಿ ನೀಡಿದ್ರೆ ಸಿಗಲಿದೆ ಬಹುಮಾನ

ವಿಶ್ವದಾದ್ಯಂತ ಅಶ್ಲೀಲ ಸೈಟ್ ವೀಕ್ಷಿಸುವ ಯುವ ಜನತೆ ಸಂಖ್ಯೆ ಹೆಚ್ಚಾಗಿದೆ. ಯುವ ಜನತೆಯನ್ನು ಸರಿ ದಾರಿಗೆ ತರುವ ದೊಡ್ಡ ಜವಾಬ್ದಾರಿ ಸರ್ಕಾರಗಳ ಮೇಲಿದೆ. ಈಗಾಗಲೇ ಭಾರತ ಸೂಕ್ತ ಕ್ರಮಕೈಗೊಂಡಿದೆ. Read more…

Sports News

ಟೀಂ ಇಂಡಿಯಾದ ಬಸ್ ಚಾಲಕರಾಗಿದ್ದರಂತೆ ಧೋನಿ…!

ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ, ಮೈದಾನದಲ್ಲಿ ಎಷ್ಟು ಗಂಭೀರವಾಗಿರ್ತಾರೋ ಹೊರಗೆ ಅದ್ರ ಉಲ್ಟಾ. ಸರಳ, ಸಜ್ಜನ ಧೋನಿ ತಮಾಷೆ ಮಾಡುತ್ತ ಸುತ್ತಮುತ್ತಲ ಪರಿಸರವನ್ನು ಸಂತೋಷವಾಗಿಟ್ಟುಕೊಳ್ತಾರೆ. ಅವಕಾಶ Read more…

ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಕೊಹ್ಲಿ ಬೆಂಬಲ

ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ಅದ್ಬುತ ಪ್ರದರ್ಶನ ನೀಡುವ ಮೂಲಕ ಸೆಮಿಫೈನಲ್ ನಲ್ಲಿ ಸ್ಥಾನ ಪಕ್ಕಾ ಮಾಡಿಕೊಂಡಿರುವ ಭಾರತ ಮಹಿಳಾ ತಂಡಕ್ಕೆ ಇದೀಗ ಟೀಂ ಇಂಡಿಯಾ Read more…

Articles

‘ನೈಟ್ ಶಿಫ್ಟ್’ ಎಷ್ಟು ಡೇಂಜರಸ್ ಗೊತ್ತಾ…?

ಜೀವನ ಶೈಲಿ ಬದಲಾಗ್ತಿದೆ. ಮೊದಲು ಬೆಳಿಗ್ಗೆ ಕೆಲಸ ಮಾಡಿ ರಾತ್ರಿ  ಆರಾಮಾಗಿ ನಿದ್ದೆ ಮಾಡ್ತಿದ್ರು. ಈ ರೂಟೀನ್ ಬದಲಾಗಿದೆ. ಸಮಯ ಸಿಕ್ಕಾಗ ಕಣ್ಣು ಮುಚ್ಚುವ ಜನರು ರಾತ್ರಿ ಕೂಡ Read more…

ಪುರುಷ ದಿನಾಚರಣೆಯ ಶುಭಾಶಯಗಳು

ಅಂತರಾಷ್ಟ್ರೀಯ ಪುರುಷರ ದಿನವನ್ನು ಪ್ರತಿ ವರ್ಷ ನವೆಂಬರ್ 19 ರಂದು ಆಚರಣೆ ಮಾಡಲಾಗುತ್ತದೆ. ಇದ್ರ ಆರಂಭ 1999 ರಲ್ಲಿ ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಾಗಿತ್ತು. ಯುರೋಪ್, ಆಫ್ರಿಕಾ, ಏಷ್ಯಾ, ಯುಎಸ್ಎ Read more…

ಯಾವ ರಾಶಿಯವರಿಗಿದೆ ಇಂದು ಅದೃಷ್ಟ? ಯಾರಿಗೆ ಕಾದಿದೆ ದುರಾದೃಷ್ಟ…?

ಮೇಷ : ಆರ್ಥಿಕ ನಿರ್ಬಂಧಗಳನ್ನು ತಪ್ಪಿಸಲು ನಿಮ್ಮ ಬಜೆಟ್‌ ಗೆ ಅಂಟಿಕೊಳ್ಳಿ. ಕುಟುಂಬ ಸದಸ್ಯರಿಗೆ ಸಹಾಯ ಮಾಡಲು ಮುಕ್ತ ಸಮಯದ ಲಾಭ ತೆಗೆದುಕೊಳ್ಳಿ. ಪ್ರಣಯ ನಿಮ್ಮ ಹೃದಯ ಮತ್ತು Read more…

ಹಣ ಉಳಿಕೆ ಮಾಡಲು ಇಲ್ಲಿದೆ ‘ಸಿಂಪಲ್’ ಟಿಪ್ಸ್

ಎಷ್ಟೆಲ್ಲಾ ದುಡಿದರೂ ಎಲ್ಲಾ ಖರ್ಚಾಗುತ್ತದೆ. ಕೈಯಲ್ಲಿ ಬಿಡಿಗಾಸು ಉಳಿಯಲ್ಲ. ತಿಂಗಳ ಕೊನೆಗೆ ಇನ್ನೊಬ್ಬರ ಮುಂದೆ ಕೈ ಚಾಚುವುದು ತಪ್ಪಲ್ಲ ಎಂದು ಬಹುತೇಕರು ಗೊಣಗುತ್ತಾರೆ. ಇದಕ್ಕೆ ಹಲವು ಕಾರಣಗಳಿವೆ. ಲೆಕ್ಕಪತ್ರವಿಲ್ಲದೇ, Read more…

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...

Subscribe Newsletter

Get latest updates on your inbox...