alex Certify
ಕನ್ನಡ ದುನಿಯಾ       Mobile App
       

Kannada Duniya

ನಾಳೆಯಿಂದ 10 ದಿನ 60 ಕ್ಷೇತ್ರಗಳಲ್ಲಿ ಸಿ.ಎಂ. ಬಿರುಸಿನ ಪ್ರಚಾರ

ಮುಖ್ಯಮಂತ್ರಿ ಸಿದ್ಧರಾಮಯ್ಯ ನಾಳೆಯಿಂದ 10 ದಿನಗಳ ಕಾಲ ರಾಜ್ಯದಲ್ಲಿ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಪ್ರತಿ ದಿನ 6 ಕ್ಷೇತ್ರಗಳಂತೆ 10 ದಿನಗಳಲ್ಲಿ 60 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

ನಾಳೆ ಬೆಳಿಗ್ಗೆ ಬೆಳಗಾವಿ ಜಿಲ್ಲೆ ನಿಪ್ಪಾಣಿ ಕ್ಷೇತ್ರದಿಂದ ಸಿ.ಎಂ. ಪ್ರಚಾರ ಆರಂಭವಾಗಲಿದೆ. ನಿರಂತರವಾಗಿ 10 ದಿನಗಳ ಕಾಲ ಸಿದ್ಧರಾಮಯ್ಯ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

ಏಪ್ರಿಲ್ 28 ರಂದು ಬೆಳಗಾವಿ, 29 ರಂದು ಬಾಗಲಕೋಟೆ, ವಿಜಯಪುರ, ಏಪ್ರಿಲ್ 30 ರಂದು ಕಲಬುರಗಿ, ಬೀದರ್, ರಾಯಚೂರು, ಮೇ 1 ರಂದು ಧಾರವಾಡ, ಗದಗ, ಮೇ 2 ರಂದು ಹಾವೇರಿ, ಬಳ್ಳಾರಿ, ಮೇ 3 ರಂದು ದಾವಣಗೆರೆ, ಚಿತ್ರದುರ್ಗ, ಮೇ 4 ರಂದು ಶಿವಮೊಗ್ಗ, ಮೇ 5 ರಂದು ತುಮಕೂರು, ಮೇ 6 ರಂದು ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರಚಾರ ನಡೆಸಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...