alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಮಾನ ಪ್ರವೃತ್ತಿಯ ಪತ್ನಿಗೆ ಈತ ಬುದ್ದಿ ಕಲಿಸಿದ್ದೇಗೆ ಗೊತ್ತಾ..?

extramerital_card_1452751264_502x234-300x140

ಅನುಮಾನ ಎಂಬುದು ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿಬಿಡುತ್ತದೆ. ಆರಂಭದಲ್ಲೇ ಪತಿ- ಪತ್ನಿ ಪರಸ್ಪರ ಈ ಕುರಿತು ಚರ್ಚೆ ನಡೆಸಿ ಅನುಮಾನ ಪರಿಹರಿಸಿಕೊಳ್ಳದೇ ಹೋದರೆ ಅಂತಿಮವಾಗಿ ಸಂಸಾರ ಬೀದಿಗೆ ಬೀಳಬೇಕಾಗುತ್ತದೆ.

ಗಂಡ- ಹೆಂಡತಿ ಜಗಳದ ನಡುವೆ ಕೂಸು ಬಡವಾಯ್ತು ಎಂಬಂತೆ ಅಂತಿಮವಾಗಿ ಇದರ ಪರಿಣಾಮ ಮಕ್ಕಳ ಮೇಲೆ ಬೀಳುತ್ತಲ್ಲದೇ ಅವರ ಭವಿಷ್ಯವನ್ನು ಪೋಷಕರೇ ಕೈಯ್ಯಾರೆ ಹಾಳು ಮಾಡಿದಂತಾಗುತ್ತದೆ.

ಸಾಮಾಜಿಕ ಕಳಕಳಿಯುಳ್ಳ ಹಲವು ವಿಡಿಯೋಗಳನ್ನು ತಯಾರಿಸಿ ಅಂತರ್ಜಾಲದಲ್ಲಿ ಹರಿ ಬಿಡುವ ‘ಪುರಾನಿ ದಿಲ್ಲಿ ಟಾಕೀಸ್’ ಈಗ ಪತಿ ಮೇಲೆ ಸಂಶಯ ಹೊಂದಿದ್ದ ಪತ್ನಿಗೆ ಪತಿಯೊಬ್ಬ ಯಾವ ರೀತಿ ಅನುಮಾನ ಪರಿಹರಿಸುತ್ತಾನೆ ಎಂಬುದರ ವಿಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದು, ಇದನ್ನು ‘ಕನ್ನಡ ದುನಿಯಾ’ ದಲ್ಲೂ ವೀಕ್ಷಿಸಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...