alex Certify
ಕನ್ನಡ ದುನಿಯಾ       Mobile App
       

Kannada Duniya

ನರ್ಸರಿ ಟೀಚರ್ ಆದ್ಲು ಪೋರ್ನ್ ಸ್ಟಾರ್

porn

ರಷ್ಯಾದ ಶಿಕ್ಷಕಿಯೊಬ್ಬಳ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಶಿಕ್ಷಕಿ ಪೋರ್ಸ್ ಚಿತ್ರಗಳಲ್ಲಿ ನಟಿಸಿದ್ದಾಳೆ ಎಂದು ದೂರಲಾಗಿದೆ. ಕಾತ್ಯಾ ಗೋರ್ಲೋವಾ ಎಂಬ ಹೆಸರಿನ ಶಿಕ್ಷಕಿಯೇ ಈ ಆರೋಪಕ್ಕೆ ಗುರಿಯಾದವಳು.

22 ವರ್ಷದ ಶಿಕ್ಷಕಿ ತಾನು ಚಿತ್ರದಲ್ಲಿ ನಟಿಸಿರುವುದಾಗಿ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದಾಳೆ. ಇದು ತನ್ನ ಪಾರ್ಟ್ ಟೈಂ ಕೆಲಸ ಎಂದಿರುವ ಆಕೆ ಒಂದು ಚಿತ್ರಕ್ಕೆ 3000 (ರಷ್ಯಾ ಕರೆನ್ಸಿ) ಪಡೆಯುತ್ತಿದ್ದಾಳೆ. ಹಣದ ಅವಶ್ಯಕತೆ ಬಿದ್ದರೆ ದೇಹ ಮಾರಾಟಕ್ಕೂ ಸಿದ್ಧ ಎಂದಿರುವ ಕಾತ್ಯಾ, ಮಕ್ಕಳಿಗೆ ಇದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾಳೆ. ಆದ್ರೆ ಈಕೆ ಈಗಲೂ ಶಿಕ್ಷಕಿ ಕೆಲಸ ಮಾಡ್ತಿದ್ದಾಳಾ ಎನ್ನುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ.

ಕಾತ್ಯಾ ಹಿಂದೆ ಡಾನ್ಸರ್ ಆಗಿ ಕೂಡ ಕೆಲಸ ಮಾಡಿದ್ದಳಂತೆ. ತನ್ನ ವಿಡಿಯೋವನ್ನು ಕದ್ದು ಮುಚ್ಚಿ ರಿಲೀಸ್ ಮಾಡಿರುವವರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಕಾತ್ಯಾ ಹೇಳಿದ್ದಾಳೆ. ಕಾತ್ಯಾ ವಿಡಿಯೋವನ್ನು ಅನೇಕರು ವೀಕ್ಷಿಸಿದ್ದು, ಈಕೆ ಇಂತಹ ಕೆಲಸ ಮಾಡಿದ್ದಾಳೆಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಹೊಟ್ಟೆ ತುಂಬಿಸಿಕೊಳ್ಳಲು ಜನರು ಕಠಿಣ ನಿರ್ಧಾರಕ್ಕೆ ಬರ್ತಾರೆಂದು ವ್ಯಕ್ತಿಯೊಬ್ಬ ವಿಡಿಯೋ ಕೆಳಗೆ ತನ್ನ ಅಭಿಪ್ರಾಯ ಬರೆದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...