alex Certify
ಕನ್ನಡ ದುನಿಯಾ       Mobile App
       

Kannada Duniya

ತನ್ನದೇ ಬಾತ್ ರೂಂ ಎಂಎಂಎಸ್ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯುವತಿ..!

bathroom-video

ಸಾಮಾಜಿಕ ಜಾಲತಾಣಗಳು ಈಗ ಸಿಕ್ಕಾಪಟ್ಟೆ ಸುದ್ದಿ ಮಾಡ್ತಾ ಇವೆ. ಪ್ರಚಾರಕ್ಕೆ ಹಾಗೂ ಪ್ರಸಿದ್ಧಿಗೆ ಇದು ಹೇಳಿ ಮಾಡಿಸಿದ ತಾಣ. ಪರಿಚಯವಿಲ್ಲದ ವ್ಯಕ್ತಿಗಳನ್ನು ಒಂದೇ ದಿನದಲ್ಲಿ ಫೇಮಸ್ ಮಾಡುವ ಶಕ್ತಿ ಇದಕ್ಕಿದೆ. ಆದ್ರೆ ಈ ಮಾಧ್ಯಮವನ್ನು ಕೆಲವರು ಒಳ್ಳೆಯದಕ್ಕೆ ಬಳಸಿದ್ರೆ ಮತ್ತೆ ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡ್ತಾ ಇದೆ. ಯುವತಿಯೊಬ್ಬಳ ಬಾತ್ ರೂಂ ಎಂಎಂಎಸ್. ಯುವತಿ ಬಾತ್ ರೂಂ ಒಳಗಿನ ತನ್ನದೆ ಎಂಎಂಎಸ್ ಮಾಡಿದ್ದಾಳೆ. `ಮೈಂಡ್ ಚೇಂಜಿಂಗ್ ಕ್ಲೈಮ್ಯಾಕ್ಸ್’ ಹೆಸರಿನ ಈ ವಿಡಿಯೋ ವೈರಲ್ ಆಗಿದೆ.

ಎಂಎಂಎಸ್ ನಲ್ಲಿ ಯುವತಿ ಸಂದೇಶವೊಂದನ್ನು ಸಾರಿದ್ದಾಳೆ. ಮಾರ್ಚ್ 21ರಂದು ಯುಟ್ಯೂಬ್ ನಲ್ಲಿ ಇದನ್ನು ಅಪ್ ಲೋಡ್ ಮಾಡಲಾಗಿದೆ. ಇದನ್ನು ಇಲ್ಲಿಯವರೆಗೆ 1353900ಕ್ಕೂ ಹೆಚ್ಚು ಮಂದಿ ನೋಡಿದ್ದಾರೆ. ಸಮಯ ಸಿಕ್ಕರೆ ನೀವೂ ವೀಕ್ಷಿಸಿ. ನಿಮ್ಮ ಯೋಚನೆ ಕೂಡ ಬದಲಾಗಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...