alex Certify
ಕನ್ನಡ ದುನಿಯಾ       Mobile App
       

Kannada Duniya

ಕುರಿ ರಕ್ಷಿಸಲು ಹೋಗಿ ನೀರು ಪಾಲು

raichur-neer

ರಾಯಚೂರು: ಕಾಲುವೆಗೆ ಬಿದ್ದ ಕುರಿಯನ್ನು ರಕ್ಷಿಸಲು ಹೋದ ಇಬ್ಬರು, ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಜೋಳದಕುರಡಿಯ ಆಲಪ್ಪ(48), ಬಸವರಾಜ್(20) ಮೃತಪಟ್ಟವರು. ದೇವದುರ್ಗ ತಾಲ್ಲೂಕಿನ ಜಾಗಟಗಲ್ ಸಮೀಪದ ಚಾನಲ್ ಬಳಿ ಕುರಿಗಳನ್ನು ಮೇಯಿಸುವಾಗ ಕುರಿಯೊಂದು ನೀರಿಗೆ ಬಿದ್ದಿದೆ.

ನೀರಿಗೆ ಬಿದ್ದ ಕುರಿ ರಕ್ಷಿಸಲು ಹೋದಾಗ ಇಬ್ಬರೂ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ಸ್ಥಳಕ್ಕೆ ಗಬ್ಬೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...