alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಯಾರಣ್ಯದಲ್ಲಿ ಧಮ್ ಹೊಡೆಯುತ್ತಿತ್ತಾ ಆನೆ? ಇಲ್ಲಿದೆ ಅಸಲಿ ವಿಷಯ….

ಕರ್ನಾಟಕದ ನಾಗರಹೊಳೆ ಅಭಯಾರಣ್ಯದಲ್ಲಿರೋ ಆನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾರ್ಚ್ 20ರಂದು ವೈಲ್ಡ್ ಲೈಫ್ ಕನ್ಸರ್ವೇಶನ್ ಸೊಸೈಟಿ ಆಫ್ ಇಂಡಿಯಾ ಈ ವಿಡಿಯೋವನ್ನು ಫೇಸ್ಬುಕ್ ನಲ್ಲಿ ಶೇರ್ ಮಾಡಿದೆ.

ಆನೆಯೊಂದು ಧೂಮಪಾನ ಮಾಡ್ತಿರೋ ದೃಶ್ಯ ಇದು. ವಿನಯ್ ಕುಮಾರ್ ಎಂಬುವವರು ಇದನ್ನು ಸೆರೆಹಿಡಿದಿದ್ದಾರೆ. 2016ರ ಏಪ್ರಿಲ್ ನಲ್ಲೇ ಈ ವಿಡಿಯೋವನ್ನು ಚಿತ್ರೀಕರಿಸಲಾಗಿತ್ತು. 30-35 ವರ್ಷದ ಈ ಹೆಣ್ಣಾನೆ ಸಿಗರೇಟ್ ಸೇದ್ತಿದೆ ಅಂತಾನೇ ಎಲ್ಲರೂ ಭಾವಿಸಿದ್ದಾರೆ.

ಅಸಲಿಗೆ ಆನೆ ಧೂಮಪಾನ ಮಾಡ್ತಿಲ್ಲ. ಬೆಂಕಿಯಲ್ಲಿ ಸುಟ್ಟುಹೋದ ಜಾಗದಲ್ಲಿ ಆನೆ ಆಹಾರ ಅರಸುತ್ತಿತ್ತು. ಈ ವೇಳೆ ಕಣ್ಣಿಗೆ ಬಿದ್ದ ಇದ್ದಿಲನ್ನು ತಿಂದಿದೆ. ಇದ್ದಿಲಿನ ಜೊತೆಗಿದ್ದ ಬೂದಿ ಸುತ್ತಲೂ ಹಾರಿದ್ದರಿಂದ ಅದು ಹೊಗೆಯಂತೆ ಕಾಣಿಸಿದೆ.

The Smoking Elephant

The Smoking Elephant! This unusual behaviour of an elephant was captured on video from Nagarahole National Park and has us perplexed. Our colleague, Mr Vinay Kumar, was travelling with our field staff in a partially burnt patch of the moist deciduous forests when this elephant appeared in their view. The video he captured has had experts trying to decipher the unique behaviour. The elephant would draw up a trunk full of ash close to her mouth and blow it out in a puff of smoke!Dr Varun Goswami, WCS India scientist and elephant biologist, concludes that likely, the elephant was trying to ingest wood charcoal. She appeared to be picking up something from the burnt forest floor, blowing away the ash that came along with it in her trunk, and consuming the rest. Charcoal has well recognised toxin-binding properties, and although it may not have much nutritional content, wild animals may be attracted to it for this medicinal value. Charcoal can also serve as a laxative, thereby doubling its utility for animals that consume it after forest fires, lightning strikes, or controlled burns of this type.WCS Newsroom | Wildlife Conservation Society

Posted by Wildlife Conservation Society-India on Tuesday, March 20, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...