alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಲ್ಲಿ ಮಗಳ ಜೊತೆ ವಾರ್ನರ್ ವಾಕಿಂಗ್

david-warner-with-daughter-twitter_806x605_71488534116

ಭಾರತ ಕ್ರಿಕೆಟ್ ಸ್ನೇಹಿ ರಾಷ್ಟ್ರ, ಕ್ರಿಕೆಟರ್ ಗಳು ಅಂದ್ರೆ ಇಲ್ಲಿ ಯಾವ ಹೀರೋಗಳಿಗೂ ಕಮ್ಮಿಯಿಲ್ಲ. ಕ್ರಿಕೆಟರ್ ಗಳು ಎಲ್ಲೇ ಕಾಣಿಸಿಕೊಂಡ್ರೂ ಅಭಿಮಾನಿಗಳು ಮುತ್ತಿಕೊಳ್ತಾರೆ. ಆದ್ರೆ ಅಂತರಾಷ್ಟ್ರೀಯ ಕ್ರಿಕೆಟಿಗರ ಬಗ್ಗೆಯೂ ಈ ರೀತಿಯ ಅಭಿಮಾನ ತೋರಿಸ್ತಾ ಇರೋದು ನಿಜಕ್ಕೂ ಹೊಸ ವಿಷಯ.

ಬೆಂಗಳೂರಲ್ಲಿ ಡೇವಿಡ್ ವಾರ್ನರ್ ಅವರಿಗೂ ಈ ಅನುಭವವಾಗಿದೆ. ಎರಡನೇ ಟೆಸ್ಟ್ ಗಾಗಿ ಬೆಂಗಳೂರಿಗೆ ಬಂದಿರುವ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ತಮ್ಮ ಪತ್ನಿ ಮತ್ತು ಮಗಳ ಜೊತೆಗೆ ವಾಕಿಂಗ್ ಹೊರಟಿದ್ರು. ವಾರ್ನರ್ ಅವರನ್ನು ಕಂಡಿದ್ದೇ ತಡ ಸುತ್ತಮುತ್ತ ಇದ್ದವರೆಲ್ಲ ಅವರನ್ನು ಮುತ್ತಿಕೊಂಡ್ರು, ಸೆಲ್ಫಿ ತೆಗೆಸಿಕೊಂಡ್ರು.

warner

ಅಪ್ಪ, ಅಭಿಮಾನಿಗಳ ಜೊತೆ ಬ್ಯುಸಿಯಾಗಿದ್ದೇ ತಡ ಮಗಳು ಇವಿ ತನ್ನ ಬಾಯಲ್ಲಿದ್ದ ಟಿಕ್ ಟ್ಯಾಕ್ ತೆಗೆದು ಎಸೆದು ಒಬ್ಬಳೇ ವಾಕ್ ಹೊರಟುಬಿಟ್ಟಿದ್ಲು. ಈ ಮೂಲಕ ಪುಟಾಣಿ ತನ್ನ ಕೋಪವನ್ನು ಹೊರಹಾಕಿದ್ದಾಳಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...