alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲೇ ತಯಾರಾದ ಮೊದಲ ವೋಲ್ವೋ ಕಾರು

ವೋಲ್ವೋ ಕಂಪನಿ ಭಾರತದಲ್ಲೂ ಉತ್ಪಾದನೆ ಆರಂಭಿಸಿದೆ. ಬೆಂಗಳೂರಿನಲ್ಲಿರೋ ವೋಲ್ವೋ ಇಂಡಿಯಾ ಪ್ಲಾಂಟ್ ನಲ್ಲಿ ಮೊಟ್ಟ ಮೊದಲ ಕಾರನ್ನು ತಯಾರಿಸಲಾಗಿದೆ. Volvo XC90 ಕಾರು ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಸದ್ಯ ವೋಲ್ವೋ ಇಂಡಿಯಾ ಶೇ.5ರಷ್ಟು ಮಾರ್ಕೆಟ್ ಶೇರ್ ಹೊಂದಿದೆ. ಅದನ್ನು ದುಪ್ಪಟ್ಟು ಮಾಡುವುದು ಕಂಪನಿಯ ಉದ್ದೇಶ. ಭಾರತದಲ್ಲೇ ಕಾರುಗಳನ್ನು ತಯಾರಿಸುವುದಾಗಿ ಕಳೆದ ಮೇನಲ್ಲಿ ವೋಲ್ವೋ ಪ್ರಕಟಿಸಿತ್ತು.

ಸದ್ಯದಲ್ಲೇ ಮೇಡ್ ಇನ್ ಇಂಡಿಯಾ ವೋಲ್ವೋ ಎಸ್ 90 ಸೆಡಾನ್ ಕಾರು ಕೂಡ ಮಾರುಕಟ್ಟೆಗೆ ಬರಲಿದೆ. ನಂತರ ಸೆಕೆಂಡ್ ಜೆನ್ XC60 SUVಯನ್ನು ಕೂಡ ಬೆಂಗಳೂರಲ್ಲೇ ತಯಾರಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

ಕಳೆದ ಮೂರು ವರ್ಷಗಳಲ್ಲಿ ವೋಲ್ವೋ ಕಾರುಗಳಿಗೆ ಭಾರತದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿರೋದ್ರಿಂದ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಕಂಪನಿ ಮುಂದಾಗಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...