alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಬೆಂಗಳೂರು ಪೊಲೀಸ್ ಕಮಿಷನರ್ ವಿಡಿಯೋ

ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್ ಅವರು, ಬಾಲಕನೊಬ್ಬನಿಗೆ ಸೆಲ್ಯೂಟ್ ಮಾಡಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ಮೊದಲಿಗೆ ಬಾಲಕ ಸುನಿಲ್ ಕುಮಾರ್ ಅವರಿಗೆ ಸೆಲ್ಯೂಟ್ ಮಾಡಿದ್ದು, ಪ್ರತಿಯಾಗಿ ಸುನಿಲ್ ಕುಮಾರ್ ಅವರೂ ಸೆಲ್ಯೂಟ್ ಮಾಡಿದ್ದಾರೆ.

ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲೋಕಾಯುಕ್ತರ ಆರೋಗ್ಯ ವಿಚಾರಿಸಲು ಆಗಮಿಸಿದ್ದ ಸುನಿಲ್ ಕುಮಾರ್, ಆಸ್ಪತ್ರೆಯಿಂದ ಹೊರ ಬಂದ ಸಂದರ್ಭದಲ್ಲಿ ಬಾಲಕ ಅದೇ ಮಾರ್ಗದಲ್ಲಿ ಸಾಗಿದ್ದಾನೆ.

ಪೊಲೀಸ್ ಅಧಿಕಾರಿಯನ್ನು ಕಂಡೊಡನೆಯೇ ಬಾಲಕ ಸೆಲ್ಯೂಟ್ ಮಾಡಿದ್ದು, ಸುನಿಲ್ ಕುಮಾರ್ ಅವರೂ ಪ್ರತಿಯಾಗಿ ಸೆಲ್ಯೂಟ್ ಮಾಡಿದ್ದಾರೆ. ಇದನ್ನು ಅಲ್ಲಿದ್ದ ವಾಹಿನಿಯೊಂದರ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಅಪಾರ ಸಂಖ್ಯೆಯ ಮಂದಿ ವೀಕ್ಷಿಸಿದ್ದಾರೆ.

 

.

A respect given by a uniform to a uniform shows the value of discipline.Commissioner of Police , Shri. T Suneel Kumar, IPS and a school boy respecting each other, capturing the proud moment of respect and discipline.ಗೌರವ – ಹುದ್ದೆ, ವಯಸ್ಸು, ಸ್ಥಾನಮಾನಗಳನ್ನೂ ಮೀರಿದ್ದು"ನಮ್ಮ ಹೆಮ್ಮೆ – ನಮ್ಮ ಶಿಸ್ತು"

Posted by BENGALURU CITY POLICE on Friday, March 9, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...