alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಈ ವಿಚಿತ್ರ ಘಟನೆಯ ದೃಶ್ಯ

ಸ್ಮಾರ್ಟ್ ಫೋನ್, ಇಂಟರ್ ನೆಟ್, ಸೋಷಿಯಲ್ ಮೀಡಿಯಾಗಳಿಂದಾಗಿ ಸಂಪರ್ಕ ಕ್ರಾಂತಿಯೇ ಆಗಿದ್ದು, ವಿಚಿತ್ರ ಸಂಗತಿ, ಘಟನೆಗಳು ಕ್ಷಣಾರ್ಧದಲ್ಲಿ ವೈರಲ್ ಆಗುತ್ತವೆ.

ಅದೇ ರೀತಿ ಸೋಷಿಯಲ್ ಮೀಡಿಯಾದಲ್ಲಿ  ವಿಚಿತ್ರವಾದ ವಿಡಿಯೋ ವೈರಲ್ ಆಗಿದೆ. ಮನೆಯ ಗೋಡೆಯಲ್ಲಿರುವ ಎಲೆಕ್ಟ್ರಿಕ್ ಪ್ಲಗ್ ನಿಂದ ನೀರು ಸೋರಿಕೆಯಾಗುತ್ತಿದೆ.

ಇದರ ರಿಪೇರಿಗೆ ಪ್ಲಂಬರ್ ಕರೆಯಬೇಕೋ? ಎಲೆಕ್ಟ್ರಿಷಿಯನ್ ಕರೆಯಬೇಕೋ ನೀವೇ ಹೇಳಿ ಎಂದು ಪ್ರಶ್ನಿಸಲಾಗಿದೆ. ಭಾರೀ ಮಳೆಯಿಂದಾಗಿ ಜಲಾವೃತಗೊಂಡಿರುವ ಮನೆಯೊಂದರ ಗೋಡೆಯಿಂದ ನೀರು ಸೋರಿಕೆಯಾಗಿ ಎಲೆಕ್ಟ್ರಿಕ್ ಸ್ವಿಚ್ ಬೋರ್ಡ್ ಪ್ಲಗ್ ಮೂಲಕ ನೀರು ಹೊರ ಬಂದಿದೆ.

ಇದನ್ನು ಎಲ್ಲಿ ಸೆರೆ ಹಿಡಿಯಲಾಗಿದೆ ಎಂಬ ಮಾಹಿತಿ ಇಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಕುತೂಹಲ ಮೂಡಿಸಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...