alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಸಳೆಯಿಂದ ಆಶ್ಚರ್ಯಕರವಾಗಿ ಪಾರಾದ ರೈತ

vijy-mosle

ವಿಜಯಪುರ: ಮೊಸಳೆ ದಾಳಿಗೆ ಒಳಗಾಗಿದ್ದ ರೈತರೊಬ್ಬರು ಆಶ್ಚರ್ಯಕರ ರೀತಿಯಲ್ಲಿ ಪಾರಾದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ನಡೆದಿದೆ.

ಕಮಲದಿನ್ನಿ ಗ್ರಾಮದ ಬಸಪ್ಪ ಮರಿಗೌಡರ ಕೃಷ್ಣಾ ನದಿ ದಂಡೆಯಲ್ಲಿ ಎತ್ತುಗಳಿಗೆ ಮೈತೊಳೆಯುವಾಗ, ಒಮ್ಮೆಲೆ ದಾಳಿ ಮಾಡಿದ ಮೊಸಳೆ ಅವರನ್ನು ಎಳೆದೊಯ್ದಿದೆ.

ಮೊಸಳೆ ಬಾಯಿಗೆ ಸಿಲುಕಿದ್ದ ಬಸಪ್ಪ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿ ಬಂದಿದ್ದಾರೆ. ಎತ್ತಿನ ಮೇಲೆ ದಾಳಿ ಮಾಡಿದ ಮೊಸಳೆ, ಕಿವಿಯನ್ನು ತುಂಡರಿಸಿದೆ.

ಬಸಪ್ಪನ ಚೀರಾಟ ಕೇಳಿ ಓಡಿ ಬಂದ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ. ಬಸಪ್ಪರ ಎಡಭುಜಕ್ಕೆ ಗಾಯವಾಗಿದ್ದು, ವಿಜಯಪುರ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...