alex Certify
ಕನ್ನಡ ದುನಿಯಾ       Mobile App
       

Kannada Duniya

ಪರಸ್ತ್ರೀ ಜತೆ ಪಲ್ಲಂಗದಾಟ, ಬಿ.ಜೆ.ಪಿ. ಮುಖಂಡನ ಫೋಟೋ ವೈರಲ್

ತುಮಕೂರು: ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹೊತ್ತಲ್ಲೇ ತುಮಕೂರಿನಲ್ಲಿ ಮುಜುಗರದ ಘಟನೆಯೊಂದು ಬೆಳಕಿಗೆ ಬಂದಿದೆ.

ಪರಸ್ತ್ರೀ ಜೊತೆಗೆ ತುಮಕೂರು ಮಹಾನಗರ ಪಾಲಿಕೆಯ ಬಿ.ಜೆ.ಪಿ. ಸದಸ್ಯರೊಬ್ಬರು ಪಲ್ಲಂಗದಾಟ ನಡೆಸಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಮಹಿಳೆಯೊಂದಿಗೆ ಕಾರ್ಪೋರೇಟರ್ ಅರೆಬೆತ್ತಲೆಯಾಗಿ ಕಾಣಿಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ. ಕಾರ್ಪೊರೇಟರ್ ಕಾಮಕಾಂಡ ತೀವ್ರ ಚರ್ಚೆಗೆ ಕಾರಣವಾಗಿವೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...