alex Certify
ಕನ್ನಡ ದುನಿಯಾ       Mobile App
       

Kannada Duniya

ನಡೆಯಲಿಲ್ಲ ಮೊದಲ ರಾತ್ರಿ, ಕಾರಣ ಗೊತ್ತಾ..?

ತುಮಕೂರು: ಮೊದಲ ರಾತ್ರಿಯೇ ಮದುಮಗಳನ್ನು ಅಪಹರಿಸಿದ್ದ ಘಟನೆ ನಡೆದಿದ್ದು, ನಾಪತ್ತೆಯಾಗಿರುವ ಪತ್ನಿಗಾಗಿ ಪತಿ ಹುಡುಕಾಟ ನಡೆಸಿದ್ದಾರೆ.

25 ವರ್ಷದ ಯುವತಿಯನ್ನು ಮದುವೆಯಾಗಿದ್ದ ಮಹೇಶ್ ಎಂಬಾತ ಏನೇನೋ ಆಸೆ ಕನಸುಗಳನ್ನು ಕಟ್ಟಿಕೊಂಡಿದ್ದರು. ಆದರೆ, 40 ವರ್ಷ ದಾಟಿರುವ ಮತ್ತು ಸಚಿವರ ಆಪ್ತನಾಗಿರುವ ವ್ಯಕ್ತಿಯೊಬ್ಬ ಮೊದಲ ರಾತ್ರಿಯಂದೇ ಯುವತಿಯನ್ನು ಅಪಹರಿಸಿದ್ದಾನೆ.

ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿ ಯುವತಿಯನ್ನು ಮಹಿಳಾ ಸ್ವೀಕಾರ ಕೇಂದ್ರದಲ್ಲಿ ಬಿಡಲಾಗಿತ್ತು. ಪತಿಯೊಂದಿಗೆ ಹೋಗುವುದಾಗಿ ಹೇಳಿದ್ದ ಯುವತಿ ಸ್ವೀಕಾರ ಕೇಂದ್ರದಿಂದ ನಾಪತ್ತೆಯಾಗಿದ್ದಾಳೆ. ಕಾಣೆಯಾಗಿರುವ ಪತ್ನಿಗಾಗಿ ಮಹೇಶ್ ಹುಡುಕಾಟ ನಡೆಸಿದ್ದಾರೆ. ಪತ್ನಿ ಕಾಣೆಯಾಗಿರುವುದರ ಹಿಂದೆ ಸಚಿವರ ಆಪ್ತನ ಕೈವಾಡವಿದ್ದು, ತಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...