alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬ್ಯಾಂಕ್ ಮ್ಯಾನೇಜರ್ ಗಿದೆ ವಿಚಿತ್ರ ಖಯಾಲಿ

pas-buk

ತುಮಕೂರು: ಬ್ಯಾಂಕ್ ಸಿಬ್ಬಂದಿ ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸುವುದು ಸಹಜ.

ಆದರೆ ಕೆಲವು ಸಿಬ್ಬಂದಿ ಗ್ರಾಹಕರನ್ನು ಕಂಡರೆ ಸಾಕು ಸಿಡಿಮಿಡಿಗೊಳ್ಳುತ್ತಾರೆ. ಮಾಹಿತಿ ಕೇಳಿದರೆ ಸರಿಯಾಗಿ ನೀಡುವುದಿಲ್ಲ ಎಂಬ ದೂರುಗಳು ಗ್ರಾಹಕರಿಂದ ಆಗಾಗ ಕೇಳಿಬರುತ್ತವೆ.

ತುಮಕೂರು ಜಿಲ್ಲೆಯ ಮಧುಗಿರಿಯ ಬ್ಯಾಂಕ್ ಒಂದರ ಮ್ಯಾನೇಜರ್ ಗೆ ಗ್ರಾಹಕರನ್ನು ಕಂಡರೆ ಆಗೋದೇ ಇಲ್ಲ. ಗ್ರಾಹಕರು ಮಾಹಿತಿ ಕೇಳಿದರೂ ಸರಿಯಾಗಿ ಸ್ಪಂದಿಸುವುದಿಲ್ಲ.

ಇನ್ನು ಪಾಸ್ ಬುಕ್ ಕೊಟ್ಟರೆ ಕೈಯಲ್ಲಿ ಮುಟ್ಟುವುದೇ ಇಲ್ಲ. ಪೇಪರ್, ಪೆನ್ನು ಬಳಸಿ ಪಾಸ್ ಪುಸ್ತಕ ಮುಟ್ಟುತ್ತಾನೆ. ಪೇಪರ್ ಚೂರು ಕೈಯಲ್ಲಿಡಿದು, ಪಾಸ್ ಬುಕ್ ಓಪನ್ ಮಾಡುತ್ತಾನೆ.

ಪಾಸ್ ಬುಕ್ ಮುಟ್ಟಿದರೆ ಏನಾದರೂ ಆದೀತು ಎಂಬಂತೆ ವರ್ತಿಸುತ್ತಾನೆ. ಈತನ ವರ್ತನೆಯಿಂದ ಬೇಸತ್ತ ಗ್ರಾಹಕರು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...