alex Certify
ಕನ್ನಡ ದುನಿಯಾ       Mobile App
       

Kannada Duniya

ನೆಲಕ್ಕುರುಳಿದ 120 ವರ್ಷದ ಅರಳಿಮರ

ಶಿವಮೊಗ್ಗ: ಮತ್ತೂರಿನಲ್ಲಿ ನದಿ ತೀರದಲ್ಲಿರುವ 120 ವರ್ಷಗಳಷ್ಟು ಹಳೆಯದಾದ ಬಾರೀ ಗಾತ್ರದ ಅರಳಿಮರವೊಂದು ಉರುಳಿ ಬಿದ್ದು ಎರಡು ಮನೆ ಹಾಗೂ ಪಕ್ಕದಲ್ಲಿದ್ದ ದೇವಸ್ಥಾನದ ಯಾಗ ಮಂಟಪ ಭಾಗಶಃ ಹಾನಿಗೊಂಡಿದ್ದು, ಜಿಲ್ಲಾಧಿಕಾರಿಗಳು, ಕಂದಾಯಾಧಿಕಾರಿಗಳೊಂದಿಗೆ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮರದ ಬೃಹತ್ ಕೊಂಬೆಗಳು ಮೂರು ಭಾಗವಾಗಿ ಬಿದ್ದಿದ್ದು, ಒಂದು ಭಾಗ ನದಿಗೆ, ಇನ್ನೊಂದು ಭಾಗ ದೇವಾಲಯದ ಯಾಗಶಾಲೆಯ ಮೇಲೆ ಬಿದ್ದಿದ್ದು, ಇನ್ನೊಂದು ಕೊಂಬೆ ಎರಡು ಮನೆಗಳ ಮೇಲೆ ಬಿದ್ದು ಭಾರೀ ಹಾನಿ ಉಂಟಾಗಿದೆ.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಂ.ಬಿ. ಭಾನುಪ್ರಕಾಶ್ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...