alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಗೆ ನುಗ್ಗಿ ಬಾಲಕಿ ಮೇಲೆರಗಿದ ಕಾಮುಕ

ತುಮಕೂರು: ಮನೆಯೊಳಗೆ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ, ತಿಪಟೂರಿನಲ್ಲಿ ನಡೆದಿದೆ. ಶ್ರೀರಾಮ ಸರ್ಕಲ್ ಗುರುಪನಕಟ್ಟೆಯಲ್ಲಿ ಕಾಮುಕ ನೀಚಕೃತ್ಯ ಎಸಗಲು ಮುಂದಾಗಿದ್ದು, ಸ್ಥಳೀಯರು ಬಾಲಕಿಯನ್ನು ರಕ್ಷಿಸಿದ್ದಾರೆ.

ಮನೆಯೊಳಗೆ ನುಗ್ಗಿದ ಕಾಮುಕ, ಬಲವಂತವಾಗಿ ಬಾಲಕಿಯ ಬಟ್ಟೆಯನ್ನು ಹರಿದು ಹಾಕಿ ಅತ್ಯಾಚಾರಕ್ಕೆ ಮುಂದಾಗಿದ್ದು, ಭಯಗೊಂಡ ಬಾಲಕಿ ಕಿರುಚಾಡಿದ್ದಾಳೆ. ಸ್ಥಳೀಯರು ಧಾವಿಸಿ ಬಂದು, ಕಾಮುಕನನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ತಿಪಟೂರಿನಲ್ಲಿ ಇತ್ತೀಚೆಗಷ್ಟೇ ವೃದ್ಧನೊಬ್ಬ ಕ್ರೀಡಾ ತರಬೇತಿ ನೀಡುವ ನೆಪದಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೊ ಮಾಡಿದ್ದು, ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...