alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಡಿಲು ಬಡಿದು ಮೂವರು ಸಾವು

haveri-sidlud

ಹಾವೇರಿ: ಸಿಡಿಲು ಬಡಿದು ಮೂವರು ಬಾಲಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಆಲದಗೇರಿ ಸಮೀಪ ನಡೆದಿದೆ.

ರಾಣೆಬೆನ್ನೂರಿನ ಆಶ್ಫಕ್(14), ಅಬ್ದುಲ್(13), ಆಫ್ರೀನ್(13) ಸಾವನ್ನಪ್ಪಿದ ಬಾಲಕರು. ಸಮೀರ್(12)ಗೆ ಗಂಭೀರವಾಗಿ ಗಾಯಗೊಂಡಿದ್ದು, ಹಂಸಭಾವಿ ಆಸ್ಪತ್ರೆಗೆ ಸೇರಿಸಲಾಗಿದೆ.

ಬಾಲಕರು ಕುಟುಂಬದವರೊಂದಿಗೆ ದರ್ಗಾಕ್ಕೆ ಬಂದಿದ್ದು, ಆಟವಾಡಲು ತೆರಳಿದ್ದರು. ಆಗ ಭಾರೀ ಸಿಡಿಲು ಬಡಿದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹಂಸಭಾವಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...