alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿರೋ ಕವನದಲ್ಲಿದೆ ಕೃತ್ಯದ ವಿವರ

poem

ಅತ್ಯಾಚಾರ, ಹಲ್ಲೆ, ಲೈಂಗಿಕ ದೌರ್ಜನ್ಯ, ಕಿರುಕುಳ ಇವೆಲ್ಲ ಎಷ್ಟೋ ವರ್ಷಗಳಿಂದ ದೇಶವನ್ನು ಕಾಡ್ತಾ ಇರೋ ಸಮಸ್ಯೆ. ಇದುವರೆಗೂ ಇದಕ್ಕೆಲ್ಲ ಫುಲ್ ಸ್ಟಾಪ್ ಮಾತ್ರ ಬಿದ್ದಿಲ್ಲ.

ಹೊಸ ವರ್ಷದಂದು ಬೆಂಗಳೂರಲ್ಲಿ ಸಾಮೂಹಿಕ ಲೈಂಗಿಕ ದೌರ್ಜನ್ಯವೇ ನಡೆದು ಹೋಗಿದೆ. ಅವತ್ತು ನಿಜಕ್ಕೂ ಅಲ್ಲಿ ನಡೆದಿದ್ದೇನು ಅನ್ನೋದನ್ನ ತಮಿಳುನಾಡು ಮೂಲದ ಯುವತಿ ಸತ್ಷ್ಯಾ ಅನ್ನಾ ಥರೇನ್ ಎಂಬಾಕೆ ಒಂದು ಕವನದ ಮೂಲಕ ವಿವರಿಸಿದ್ದಾಳೆ.

ಹೊಸ ವರ್ಷವನ್ನು ಸ್ವಾಗತಿಸುವ ಸಡಗರದಲ್ಲಿದ್ದ ಯುವತಿಯರಿಗೆ ತಾವು ಕಾಮಾಂಧರ ನೀಚ ಕೃತ್ಯಕ್ಕೆ ತುತ್ತಾಗಬಹುದು ಎಂಬ ಕಲ್ಪನೆಯೇ ಇರಲಿಲ್ಲ. ಮರ್ಯಾದೆ ಮರೆತವರ ಬಗ್ಗೆ ಆಕ್ರೋಶದ ಜೊತೆಗೆ ಅಲ್ಲಿ ನಡೆದ ಭಯಾನಕ ಘಟನೆಯನ್ನು ಸತ್ಷ್ಯಾ ಕವನದ ಮೂಲಕ ವಿವರಿಸಿದ್ದಾಳೆ. ಈ ಕವನ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...