alex Certify
ಕನ್ನಡ ದುನಿಯಾ       Mobile App
       

Kannada Duniya

ಸರಳ ಸಜ್ಜನಿಕೆಯ ಅಮ್ಮ ಸುಧಾ ಮೂರ್ತಿ….

ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಹೆಸರು ಕೇಳಿದ್ರೆ ಸಾಕು, ಸರಳ ಮತ್ತು ಸಜ್ಜನತೆಯ ವ್ಯಕ್ತಿತ್ವ ಕಣ್ಣ ಮುಂದೆ ಬಾರದೆ ಇರದು. ನೋವಿಗೆ ಸ್ಪಂದಿಸುವ ವ್ಯಕ್ತಿತ್ವ ಮಹಾತಾಯಿಯದ್ದು.

ಕೊಡಗು ಸಂತ್ರಸ್ತರಿಗೆ ರಾಜ್ಯದ ಹಲವೆಡೆಯಿಂದ ಜನ ಸಹಾಯ ಮಾಡುತ್ತಿದ್ದಾರೆ. ಇನ್ಫೋಸಿಸ್ ಸಹ ಈ ಕಾರ್ಯದಲ್ಲಿ ಹಿಂದೆ ಬಿದ್ದಿಲ್ಲ. ಸಂತ್ರಸ್ತರಿಗೆ ನೀಡುವ ಸಾಮಗ್ರಿಗಳನ್ನು ಖುದ್ದು ಸುಧಾ ಮೂರ್ತಿ ಅವರೇ ನಿಂತು ಜೋಡಿಸುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಸುಧಾ ಮೂರ್ತಿಯವರು ಕೆಲಸಗಾರರೊಂದಿಗೆ ಕೆಲಸ ಮಾಡುತ್ತಾ, ವಸ್ತುಗಳನ್ನು ಡಬ್ಬದಲ್ಲಿ ಹಾಕುತ್ತಿರುವ ವಿಡಿಯೋ ಭಾರೀ ಸದ್ದು ಮಾಡ್ತಾ ಇದೆ.

ಈ ದೃಶ್ಯವನ್ನು ಮಾಜಿ ಸಿ.ಎಂ. ಡಿ.ವಿ. ಸದಾನಂದಗೌಡ ಸೇರಿದಂತೆ ಹಲವರು ಶೇರ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...