alex Certify
ಕನ್ನಡ ದುನಿಯಾ       Mobile App
       

Kannada Duniya

ಸಖತ್ ಸೌಂಡ್ ಮಾಡ್ತಿದೆ ರಸ್ತೆಗುಂಡಿಗಳ ಸಾಂಗ್

ಬೆಂಗಳೂರು: ಭಾರೀ ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳಲ್ಲಿ ವಿಪರೀತ ಗುಂಡಿಗಳು ಕಾಣಿಸಿಕೊಂಡಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತಗಳು ಕೂಡ ಹೆಚ್ಚಾಗಿವೆ. ರಸ್ತೆ ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ.

ಇದೇ ಸಂದರ್ಭದಲ್ಲಿ ಬೆಂಗಳೂರು ರಸ್ತೆ ಗುಂಡಿಗಳ ಬಗ್ಗೆ ರಚನೆಯಾಗಿರುವ ಪಾಪ್ ರ್ಯಾಪ್ ಶೈಲಿಯ ಸಾಂಗ್ ಭಾರೀ ಸದ್ದು ಮಾಡುತ್ತಿದೆ.

ರಸ್ತೆಗುಂಡಿಗಳಿಂದ ಆಗುತ್ತಿರುವ ಸಮಸ್ಯೆಯನ್ನು ಸಾಂಗ್ ನಲ್ಲಿ ಅನಾವರಣ ಮಾಡಲಾಗಿದೆ. ‘ಪಾಟ್ ಹೋಲ್ ಪತ್ರಿಕೆ’ ತಂಡದಿಂದ ರೂಪಿಸಿರುವ ‘ಸ್ಪಾಟ್ ದಿ ಪಾಟ್’ ಎನ್ನುವ ಈ ಹಾಡಿನ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

‘ಪಾಟ್ ಹೋಲ್ ಪತ್ರಿಕೆ’ ತಂಡದ ಕಾರ್ತಿಕ್ ಗುಬ್ಬಿ, ಅರುಣ್ ಕುಮಾರ್, ಮಧುರಾ ಗೌಡ, ಮಧುಮಿತ, ನಟರಾಜನ್ ಮೊದಲಾದವರ ಪ್ರಯತ್ನದಿಂದ ಇದು ಮೂಡಿ ಬಂದಿದೆ. ಹಾಡಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆಯನ್ನು ಅನಾವರಣ ಮಾಡಲಾಗಿದೆ.

 

#SpotthePot

Pothole Patrike Presents #SpotThePot All of you put one dance I tell you! ❤️❤️Then share, okayna?

Posted by Pothole Patrike on Monday, October 30, 2017

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...