alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರು ವಿದ್ಯಾರ್ಥಿಗಳು ಸಿದ್ದಪಡಿಸಿದ್ದಾರೆ ಎಲೆಕ್ಟ್ರಿಕ್ ರೇಸ್ ಕಾರು

ಬೆಂಗಳೂರಿನ ಆರ್ ವಿ ಕಾಲೇಜು ವಿದ್ಯಾರ್ಥಿಗಳು ಎಲೆಕ್ಟ್ರಿಕ್ ರೇಸ್ ಕಾರನ್ನು ಸಿದ್ಧಗೊಳಿಸಿದ್ದು, ಗಂಟೆಗೆ 120 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ.

ಸಿಂಗಲ್ ಸೀಟರ್ ನ ಈ ಕಾರನ್ನು ಆರ್ ವಿ‌ ಎಂಜನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡ ತಯಾರಿಸಿದ್ದು, ಒಮ್ಮೆ ಫುಲ್ ಚಾರ್ಚ್ ಆದರೆ ಗಂಟೆಗೆ 120 ಕಿಮೀ ವೇಗದಲ್ಲಿ ಚಲಿಸಲಿದ್ದು, ಮೊದಲ 5 ಸೆಕೆಂಡ್ ನಲ್ಲಿ 70 ಕಿಮೀ ವೇಗವನ್ನು ಪಡೆಯುವ ಶಕ್ತಿಯಿದೆ ಎಂದು ತಂಡದ ಸದಸ್ಯರು ಹೇಳಿದ್ದಾರೆ.

ಬೆಂಗಳೂರಿನ ಜಯನಗರದಲ್ಲಿ ನಡೆದ ಮೂರು ದಿನದ ಎಲೆಕ್ಟ್ರಿಕ್ ವೆಹಿಕಲ್‌ ಟೆಕ್ನಾಲಜಿ ಎಕ್ಸ್ ಪೋನಲ್ಲಿ ಪ್ರದರ್ಶನಗೊಂಡ ಈ ಕಾರು, ಪ್ರಮುಖ ಆಕರ್ಷಣೆಯಾಗಿತ್ತು. ಕಾರಿನ ಬಗ್ಗೆ ಮಾತನಾಡಿರುವ ತಂಡದ ನಾಯಕ ಶ್ರೀಕೇಶ್, 250 ಕೆಜಿ ತೂಕ‌ವಿರುವ ಕಾರು ಮುಂದಿನ ಭವಿಷ್ಯದ ಕಾರು. ನಮ್ಮ ಕಾರಿನೊಂದಿಗೆ ಎಕ್ಸ್ ಫೋನಲ್ಲಿ ಹಲವು ವಿವಿಧ ವಿನೂತನ ತಂತ್ರಜ್ಞಾನದ‌ ಅನಾವರಣವಾಗಿದೆ ಎಂದಿದ್ದಾರೆ.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...