alex Certify
ಕನ್ನಡ ದುನಿಯಾ       Mobile App
       

Kannada Duniya

12 ಅಡಿ ಕಾಳಿಂಗಕ್ಕೆ ಬಾಟಲಿಯಲ್ಲಿ ನೀರುಣಿಸಿದ ಸಿಬ್ಬಂದಿ

itr-20

ಬಿಸಿಲ ಬೇಗೆಗೆ ಮನುಷ್ಯರೊಂದೇ ಅಲ್ಲ ಪ್ರಾಣಿಗಳೂ ಬಸವಳಿದು ಹೋಗಿವೆ. ನೀರಿಗಾಗಿ ಕಾಡಿನಿಂದ ನಾಡಿಗೆ ಬರುವ ಪರಿಸ್ಥಿತಿ ಪ್ರಾಣಿಗಳಿಗೆ ಎದುರಾಗಿದೆ.  ಉತ್ತರ ಕನ್ನಡದ ಕೈಗಾ ಉತ್ತಮ ಉದಾಹರಣೆ. ಬಾಯಾರಿ ಬಂದಿದ್ದ ಕಾಳಿಂಗ ಸರ್ಪವೊಂದಕ್ಕೆ ಅರಣ್ಯ ಸಿಬ್ಬಂದಿ ನೀರುಣಿಸಿದ ಘಟನೆ ನಡೆದಿದೆ.

ಬಿಸಿಲ ಬೇಗೆಗೆ ಬಸವಳಿದಿದ್ದ 12 ಅಡಿ ಉದ್ದದ ನಾಗರ ಹಾವು ನೀರರಸುತ್ತ ಕಾಡಿನಿಂದ ನಾಡಿಗೆ ಬಂದಿತ್ತು. ಹಾವನ್ನು ನೋಡಿದ ಜನರು ಭಯಗೊಂಡಿದ್ದಾರೆ. ತಕ್ಷಣ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಹಾವಿನ ಬಾಯಾರಿಕೆ ತಣಿಸಿದ್ದಾರೆ. ಬಾಟಲಿಯಲ್ಲಿ ನೀರು ಹಾಕಿ ಹಾವಿಗೆ ಕುಡಿಸಿದ್ದಾರೆ. ನಂತ್ರ ಹಾವನ್ನು ಅಣಶಿ ಅಭಯಾರಣ್ಯಕ್ಕೆ ಬಿಡಲಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...