alex Certify
ಕನ್ನಡ ದುನಿಯಾ       Mobile App
       

Kannada Duniya

1.5 ಕೆ.ಜಿ. ತೂಕದ ಚಿನ್ನದ ಮೂರ್ತಿ ಕಳವು

kalavu-god

ಬಾಗಲಕೋಟೆ: ದೇವಾಲಯದ ಬೀಗ ಮುರಿದು ಒಳನುಗ್ಗಿದ ಕಳ್ಳರು, ದೇವರ ಮೂರ್ತಿಯನ್ನೇ ಕದ್ದೊಯ್ದ ಘಟನೆ ಬಾಗಲಕೋಟೆಯ ಮುರನಾಳದಲ್ಲಿ ನಡೆದಿದೆ.

ಬೀರದೇವರ ಮೂರ್ತಿಯನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. 1.5 ಕೆ.ಜಿ. ತೂಕದ ಚಿನ್ನದ ಮೂರ್ತಿ ಇದಾಗಿದ್ದು, ದೇವಾಲಯದಲ್ಲಿಡಲಾಗಿತ್ತು.

ತಡರಾತ್ರಿ ಬೀಗ ಮುರಿದು ಮೂರ್ತಿಯನ್ನು ಕದ್ದೊಯ್ಯಲಾಗಿದೆ. ಕಲಾದಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...